ಅಪ್ಪು ಸ್ಥಾನವನ್ನು ತುಂಬಲಿದ್ದಾರೆ ಯುವ ರಾಜ್​ಕುಮಾರ್!

ಬೆಂಗಳೂರು: ಪುನೀತ್ ರಾಜ್​ಕುಮಾರ್ ನಿಧನಕ್ಕೂ ಮುನ್ನ ಅವರು ಒಂದಿಷ್ಟು ಸಿನಿಮಾಗಳಲ್ಲಿ ನಟಿಸಲು ಒಪ್ಪಿಕೊಂಡಿದ್ದರು. ಆದರೆ, ಈಗ ಅವರು ನಮ್ಮೊಂದಿಗೆ ಇಲ್ಲ. ಹಾಗಾಗಿ, ಅವರು ನಟಿಸ ಬೇಕಾದ ಚಿತ್ರಗಳ ಗತಿ ಏನು ಎಂಬ ಪ್ರಶ್ನೆ ಹಲವರಲ್ಲಿ ತುಂಬಾ ಕಾಡುತ್ತಿದೆ. ಅಪ್ಪುಗಾಗಿ ಬರೆದ ಕಥೆಗಳು ಮತ್ತು ಅಪ್ಪು ಒಪ್ಪಿಕೊಂಡ ಸಿನಿಮಾಗಳಲ್ಲಿ ಬೇರೆ ಯಾರು ನಟಿಸ ಬಹುದು ಎಂಬ ಕುತೂಹಲ ಸಹಜವಾಗಿಯೇ ಇದೆ. ಆದರೆ, ಇದೀಗ ಆ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಅಪ್ಪು ಸ್ಥಾನವನ್ನು ರಾಘಣ್ಣನ ಪುತ್ರ ನಟ ಯುವ ರಾಜ್​ಕುಮಾರ್ … Continue reading ಅಪ್ಪು ಸ್ಥಾನವನ್ನು ತುಂಬಲಿದ್ದಾರೆ ಯುವ ರಾಜ್​ಕುಮಾರ್!