ದ್ವಾದಶ ರಾಶಿಗಳ ವರ್ಷ ಭವಿಷ್ಯ: ಶ್ರೀ ಶುಭಕೃತದಿಂದ ಶ್ರೀ ಶೋಭಾಕೃತನಾಮ ಸಂವತ್ಸರದ ಯುಗಾದಿವರೆಗೆ

ವೇ||ಬ್ರ|| ದೇವದತ್ತ ಶರ್ಮಾ ಗುರೂಜಿ ಸಂಪರ್ಕ: 80880 52190     ಮೇಷ ಈ ವರ್ಷ ನಿಮ್ಮ ಪಾಲಿಗೆ ಸುಖ-ದುಃಖದ ಮಿಶ್ರ ಫಲದಾಯಕವಾಗಲಿದೆ. ಗುರುವಿನ ದುಷ್ಪಲವನ್ನು, ಲಾಭದ ಶನಿ ತಕ್ಕಮಟ್ಟಿಗೆ ತಡೆಹಿಡಿಯಬಹುದು. ವರ್ಷದ ಆರಂಭದಿಂದಲೇ ಅಪವಾದ ಭಯ ಕಾಡತೊಡಗುವುದು. ವಂಚನೆಯ ಅನುಭವ, ಮಾನಸಿಕ ರೋಗವೂ ಬಾಧಿಸಬಹುದು. ಕಬ್ಬಿಣ, ಲೋಹಗಳ ವ್ಯಾಪಾರದಲ್ಲಿ ಅಧಿಕ ಲಾಭ ನಿಮ್ಮದಾಗಲಿದೆ. ರೋಗಬಾಧೆಗಳಿಂದ ಪರಿಹಾರ ದೊರೆಯಲಿದೆ. ಮಕ್ಕಳ ವಿದ್ಯಾಭ್ಯಾಸದ ವಿಚಾರದಲ್ಲಿ ಚಿಂತೆ ಇರುತ್ತದೆ. ವರ್ಷದ ಅಂತ್ಯದಲ್ಲಿ ಸಾಂಸಾರಿಕ ಸುಖ ಅಷ್ಟಕಷ್ಟೆ. ಸ್ಕಂದನನ್ನು ಆರಾಧಿಸಿ. ಕುಲದೇವರನ್ನು … Continue reading ದ್ವಾದಶ ರಾಶಿಗಳ ವರ್ಷ ಭವಿಷ್ಯ: ಶ್ರೀ ಶುಭಕೃತದಿಂದ ಶ್ರೀ ಶೋಭಾಕೃತನಾಮ ಸಂವತ್ಸರದ ಯುಗಾದಿವರೆಗೆ