ನೀವು ಈ ರೀತಿ ವಿಡಿಯೋ ನೋಡ್ತಿದ್ದೀರಾ? ಯೂಟ್ಯೂಬ್​ನಿಂದ ಬಂತು ಎಚ್ಚರಿಕೆ ಸಂದೇಶ!

ನವದೆಹಲಿ: ಜಾಹೀರಾತಗಳನ್ನು ಬ್ಲಾಕ್​ ಮಾಡುವಂತಹ ಥರ್ಡ್​ ಪಾರ್ಟಿ ಮೊಬೈಲ್​ ಆ್ಯಪ್​ಗಳ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಯೂಟ್ಯೂಬ್​ ಕಂಪನಿ ತಿಳಿಸಿದೆ. ಈ ಆ್ಯಪ್​ಗಳು ಜಾಹೀರಾತುಗಳಿಲ್ಲದೆ ಯೂಟ್ಯೂಬ್​ ವಿಡಿಯೋ ವೀಕ್ಷಿಸಲು ಬಳಕೆದಾರರಿಗೆ ಅನುಮತಿಸುತ್ತದೆ. ಆದರೆ, ಕಂಟೆಂಟ್​ ಕ್ರಿಯೆಟ್​ ಮಾಡುವವರಿಗೆ ತಮ್ಮ ಕೆಲಸಕ್ಕೆ ತಕ್ಕ ಫಲ ಸಿಗಲಿ ಎಂಬುದು ಯೂಟ್ಯೂಬ್ ಬಯಕೆಯಾಗಿದೆ. ವಿಡಿಯೋವನ್ನು ವೀಕ್ಷಿಸುತ್ತಿರುವಾಗ ಜಾಹೀರಾತನ್ನು ನಿರ್ಬಂಧಿಸುವ ಥರ್ಡ್​ ಪಾರ್ಟಿ ಆ್ಯಪ್ ಅನ್ನು ನೀವು​ ಬಳಸುತ್ತಿದ್ದರೆ, ಆರಂಭದಲ್ಲಿ ಬಫರಿಂಗ್ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಇದಾದ ಸ್ವಲ್ಪ ಸಮಯದ ಬಳಿಕ ನೀವು ಆ … Continue reading ನೀವು ಈ ರೀತಿ ವಿಡಿಯೋ ನೋಡ್ತಿದ್ದೀರಾ? ಯೂಟ್ಯೂಬ್​ನಿಂದ ಬಂತು ಎಚ್ಚರಿಕೆ ಸಂದೇಶ!