ಹಿರಿ-ಕಿರಿಯ ಮತದಾರರಲ್ಲಿ ಬೆಂಗಳೂರು ನಗರ ಮುಂದು; 7 ಕ್ಷೇತ್ರಗಳಲ್ಲಿ ಒಟ್ಟು ಶೇ.40 ಪಾಲು

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳ ಪೈಕಿ ನಗರ ಜಿಲ್ಲೆಗೆ ಒಳಪಟ್ಟಿರುವ ಏಳು ಮತಕ್ಷೇತ್ರಗಳಲ್ಲಿ ಯುವ ಮತದಾರರು ಹಾಗೂ 80 ವರ್ಷ ಮೇಲ್ಪಟ್ಟ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ವಿಧಾನಸಭಾ ಮತದಾನಕ್ಕೆ ದಿನಗಣನೆ ಪ್ರಾರಂಭವಾಗಿದ್ದು, ಚುನಾವಣಾ ಆಯೋಗ ಮತದಾರರ ಮತಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಇದರನ್ವಯ ಪಾಲಿಕೆಯ 28 ಮತಕ್ಷೇತ್ರಗಳಲ್ಲಿ ಒಟ್ಟು 1,43,536 ಯುವ ಮತದಾರರು ಹಾಗೂ 2,37,206 ಸಂಖ್ಯೆಯಷ್ಟು 80 ವರ್ಷ ಮೇಲ್ಪಟ್ಟ ಮತದಾರರಿದ್ದಾರೆ. ಯುವ ಮತದಾರರೇ ಹೆಚ್ಚು ಈ … Continue reading ಹಿರಿ-ಕಿರಿಯ ಮತದಾರರಲ್ಲಿ ಬೆಂಗಳೂರು ನಗರ ಮುಂದು; 7 ಕ್ಷೇತ್ರಗಳಲ್ಲಿ ಒಟ್ಟು ಶೇ.40 ಪಾಲು