2 ಕಿ.ಮೀ. ದೂರದಲ್ಲಿ ಆಸ್ಪತ್ರೆ ಇದ್ದರೂ ರಸ್ತೆಯಲ್ಲಿ ನರಳಿ, ನರಳಿ ಸತ್ತ!

ಬರೇಲಿ: ಆಸ್ಪತ್ರೆ 2 ಕಿ.ಮೀ. ದೂರದಲ್ಲಿದ್ದರೂ ಅಪಘಾತಕ್ಕೆ ಒಳಗಾಗಿದ್ದ 19ರ ಯುವಕ ವಿಲ ವಿಲನೆ ಒದ್ದಾಡುತ್ತಾ, ಸಹಾಯ ಯಾಚಿಸುತ್ತಾ ಪ್ರಾಣಬಿಟ್ಟಿದ್ದಾನೆ. ಈತನನ್ನು ಆಸ್ಪತ್ರೆಗೆ ಕರೆದೊಯ್ಯಬೇಕು ಎಂಬ ಕನಿಷ್ಠ ಕಾಳಜಿಯನ್ನೂ ತೋರದ ಜನರು, ಈತ ವಿಲ ವಿಲ ಒದ್ದಾಡುತ್ತಿದ್ದದ್ದನ್ನು ಮೊಬೈಲ್​ನಲ್ಲಿ ವಿಡಿಯೋ ಚಿತ್ರೀಕರಿಸಿಕೊಂಡು ವಿಕೃತಾನಂದ ಅನುಭವಿಸಿದ್ದಾರೆ. ದಿವ್ಯಾಂಶು ದೀಕ್ಷಿತ್​ (19) ಮೃತ ಯುವಕ. ಬರೇಲಿಯ ದೆಹಲಿ-ಲಖನೌ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಸದ ನಿಮಿತ್ತ ರೋಜಾ ಎಂಬ ಊರಿಗೆ ಬೈಕ್​ನಲ್ಲಿ ತೆರಳುತ್ತಿದ್ದ. ಈ ಸಂದರ್ಭದಲ್ಲಿ ಹಿಂದಿನಿಂದ ಬಂದ ಅಪರಿಚಿತ ವಾಹನ ಈತನ … Continue reading 2 ಕಿ.ಮೀ. ದೂರದಲ್ಲಿ ಆಸ್ಪತ್ರೆ ಇದ್ದರೂ ರಸ್ತೆಯಲ್ಲಿ ನರಳಿ, ನರಳಿ ಸತ್ತ!