ಗಮನಿಸಿ: ಈ ಕೆಲಸ ಮಾಡದಿದ್ದರೇ ಮುಂದಿನ ತಿಂಗಳು ನಿಮ್ಮ PAN ಕಾರ್ಡ್​ ಸ್ಥಗಿತಗೊಳ್ಳಲಿದೆ

ಬೆಂಗಳೂರು: PAN (Permanent Account Number) ಕಾರ್ಡ್​ ಇಂದಿನ ದಿನಮಾನಗಳಲ್ಲಿ ಪ್ರತಿಯೊಬ್ಬರಿಗೂ ಅಗತ್ಯವಾಗಿದೆ. ಬ್ಯಾಂಕಿಂಗ್ ಹಾಗೂ ಹಣಕಾಸಿನ ವ್ಯವಹಾರಗಳಿಗಂತೂ ಪ್ಯಾನ್​ ಕಾರ್ಡ್​ ಬೇಕೆ ಬೇಕು. ಪ್ಯಾನ್​ ಕಾರ್ಡ್​ಗೆ ಆಧಾರ್ ಕಾರ್ಡ್​ ಲಿಂಕ್ ಮಾಡಲೇಬೇಕು ಎಂಬ ನಿಯಮವನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಇದೇ ಮಾರ್ಚ್​ 31 ರ ಒಳಗಾಗಿ ನೀವು ನಿಮ್ಮ ಪ್ಯಾನ್​ ಕಾರ್ಡ್​ಗೆ ಆಧಾರ್​ ನಂಬರ್​ನ್ನು ಲಿಂಕ್​ ಮಾಡದಿದ್ದರೇ, ನಿಮ್ಮ ಪ್ಯಾನ್​ ಕಾರ್ಡ್​ ಇದ್ದೂ ಇಲ್ಲದಂತಾಗುತ್ತದೆ. ಅಂದರೆ ಅದನ್ನು ತೆರಿಗೆ ಇಲಾಖೆ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಈಗಾಗಲೇ ಸರ್ಕಾರ … Continue reading ಗಮನಿಸಿ: ಈ ಕೆಲಸ ಮಾಡದಿದ್ದರೇ ಮುಂದಿನ ತಿಂಗಳು ನಿಮ್ಮ PAN ಕಾರ್ಡ್​ ಸ್ಥಗಿತಗೊಳ್ಳಲಿದೆ