ಕುಟುಂಬದವರ ವಿರೋಧದ ನಡುವೆಯೂ ಕೃಷಿ ಕೆಲಸಕ್ಕೆ ಕೈ ಹಾಕಿದ ಪದವೀಧರ ಯುವಕ ; ಆಮೇಲೇನಾಯ್ತು?

ಬೆಂಗಳೂರು: ಕೃಷಿ ಎಂದರೆ ಮೂಗು ಮುರಿಯುವ ಯುವ ಜನರೇ ಹೆಚ್ಚಾಗಿರುವಾಗ ಯುವಕನೊಬ್ಬ ಕೃಷಿಯಲ್ಲೇ ಯಶಸ್ಸು ಸಾಧಿಸಿ, ಅನೇಕರಿಗೆ ಮಾದರಿಯಾಗಿದ್ದಾರೆ. ಹೌದು ಆ ಯುವಕನ ಹೆಸರು ರೋಹಿತ್. ಬಿಹಾರದವರು. ಸೈನಿಕ ಶಾಲೆಯಲ್ಲಿ ಪದವಿ ಪಡೆದಿದ್ದಾರೆ. ರೋಹಿತ್ ಸೇನಾಧಿಕಾರಿಯಾಗಬೇಕೆಂದು ಅವರ ತಂದೆಯ ಬಯಕೆಯಾಗಿತ್ತು. ಆದರೆ ರೋಹಿತ್ ಮಾತ್ರ ವಿಭಿನ್ನವಾಗಿ ಯೋಚಿಸುತ್ತಿದ್ದರು. ರೋಹಿತ್ ಆದಾಗಲೇ ತಾನು ಕೃಷಿಕನಾಗಬೇಕೆಂದು ಪ್ಲಾನ್ ಮಾಡಿದ್ದರು. “ನಾವು ಕೆಲಸ ಹುಡುಕುವ ಬದಲು ಜನರಿಗೆ ಕೆಲಸ ಕೊಡಿಸಬೇಕು” ಎಂಬುದು ರೋಹಿತ್ ಅವರ ಯೋಜನೆಯಾಗಿತ್ತು. ಇದೇ ಕಾರಣಕ್ಕೆ ಪದವಿ ಪಡೆದ … Continue reading ಕುಟುಂಬದವರ ವಿರೋಧದ ನಡುವೆಯೂ ಕೃಷಿ ಕೆಲಸಕ್ಕೆ ಕೈ ಹಾಕಿದ ಪದವೀಧರ ಯುವಕ ; ಆಮೇಲೇನಾಯ್ತು?