ಹನುಮಾನ್ ಚಾಲಿಸ ಪಠಿಸುತ್ತ ಮೆದುಳಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಯುವತಿ

ನವದೆಹಲಿ: ನಿಮ್ಮ ದೇಹದ ಒಂದು ಭಾಗವನ್ನೇ ತೆರೆದು ವೈದ್ಯರು ಸರ್ಜರಿ ಮಾಡುತ್ತಿದ್ದರೆ ನೀವೇನು ಮಾಡುತ್ತೀರಿ? ಆ ಭಾಗದಲ್ಲಿ ಏನಾಗುತ್ತಿದೆ ಎನ್ನುವ ಅರಿವಾಗದಂತೆ ಅರಿವಳಿಕೆ ಇಂಜೆಕ್ಷನ್ ಕೊಟ್ಟಿದ್ದರೂ ಭಯ ನಿಮ್ಮನ್ನು ಬಿಟ್ಟಿರುವುದಿಲ್ಲ ಅಲ್ಲವೇ? ಆದರೆ ಈ ಯುವತಿಯ ಕಥೆ ಕೇಳಿದರೆ ನೀವು ಆಶ್ಚರ್ಯ ಪಡುತ್ತೀರಿ. ಯುಕ್ತಿ ಅಗರ್ವಾಲ್ (24) ಹೆಸರಿನ ಯುವತಿಗೆ ಇತ್ತೀಚೆಗೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಬ್ರೇನ್ ಸರ್ಜರಿ ಮಾಡಲಾಗಿದೆ. ಸಾಮಾನ್ಯವಾಗಿ ಬ್ರೇನ್ ಸರ್ಜರಿ ಮಾಡುವಾಗ ಅವರಿಗೆ ಸಂಪೂರ್ಣವಾಗಿ ಎಚ್ಚರ ತಪ್ಪುವಂತೆ ಅರಿವಳಿಕೆ ಚುಚ್ಚುಮದ್ದು ನೀಡಲಾಗುವುದಿಲ್ಲ. ನೋವು … Continue reading ಹನುಮಾನ್ ಚಾಲಿಸ ಪಠಿಸುತ್ತ ಮೆದುಳಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಯುವತಿ