ಕೋವಿಡ್​ನಿಂದ ಗುಣವಾದ ಮೇಲೆ ಕಾಡುತ್ತದೆಯಂತೆ ನಿತ್ರಾಣ!; ಆರು ತಿಂಗಳಾದರೂ ಸುಸ್ತೋ ಸುಸ್ತು!

ನವದೆಹಲಿ: ಕೋವಿಡ್-19 ಸೋಂಕಿನಿಂದ ಗುಣವಾದವರಿಗೆ ತಿಂಗಳುಗಳು ಕಳೆದರೂ ಮತ್ತೊಂದು ಅನಾರೋಗ್ಯ ಕಾಡಲಿದೆ ಎಂಬುದು ಅಧ್ಯಯನವೊಂದರಿಂದ ಬೆಳಕಿಗೆ ಬಂದಿದೆ. ಜಾನ್ಸ್​ ಹಾಪ್​ಕಿನ್ಸ್​ ಮೆಡಿಸಿನ್​ ಸಂಸ್ಥೆ ನಡೆಸಿದ ಅಧ್ಯಯನ ವರದಿಯಲ್ಲಿ ಈ ವಿಷಯ ಕಂಡುಬಂದಿದೆ. ಕೋವಿಡ್​ನಿಂದ ಗುಣವಾದವರಲ್ಲಿ ಅದರಲ್ಲೂ ಮಧ್ಯವಯಸ್ಕರಲ್ಲಿ ದೀರ್ಘಕಾಲದ ಸುಸ್ತು ಕಾಣಿಸಿಕೊಳ್ಳಲಿದೆ ಎಂದು ಈ ಅಧ್ಯಯನ ತಿಳಿಸಿದೆ. ಮಯಾಲ್ಜಿಕ್​ ಎನ್​ಸೆಫಲೊಮಯೆಲಿಟಿಸ್​/ ಕ್ರೋನಿಕ್ ಫ್ಯಾಟಿಗ್ ಸಿಂಡ್ರೋಮ್​ (ME/CFS) ಎನ್ನಲಾಗುವ ಈ ಕಾಯಿಲೆ ಕೋವಿಡ್​ನಿಂದ ಗುಣವಾದ ಯುವಜನತೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಹೆಚ್ಚಾಗಿದೆ ಎಂದು ಸ್ಟಡಿ ಹೇಳಿದೆ. ಇದನ್ನೂ ಓದಿ: ಹೆಂಡತಿಗೆ ಕಿರುಕುಳ ಕೊಟ್ಟು … Continue reading ಕೋವಿಡ್​ನಿಂದ ಗುಣವಾದ ಮೇಲೆ ಕಾಡುತ್ತದೆಯಂತೆ ನಿತ್ರಾಣ!; ಆರು ತಿಂಗಳಾದರೂ ಸುಸ್ತೋ ಸುಸ್ತು!