ಮೊಬೈಲ್​ ಕಳ್ಳರನ್ನು ಬಂಧಿಸಿದ ಪೊಲೀಸರು; ಎಲ್ಲರ ವಯಸ್ಸೂ 25ರ ಒಳಗೆ!

ವಿಜಯನಗರ: ದಾರಿಯಲ್ಲಿ ಫೋನ್​ ಹಿಡಿದು ಮಾತನಾಡಿಕೊಂಡು ಹೋಗುವಾಗ ಹಿಂದಿನಿಂದ ಬಂದು ಮೊಬೈಲ್​ ಕಸಿದುಕೊಂಡು ಹೋದರೆ ಹೇಗಾಗಬಹುದು? ಪ್ರಶ್ನೆ ಮೊಬೈಲ್​ ಬೆಲೆಯದ್ದಲ್ಲ. ಅದರಲ್ಲಿರುವ ಅಮೂಲ್ಯ ಮಾಹಿತಿಯದ್ದು. ಇದೀಗ ಮೊಬೈಲ್​ ಕಳ್ಳತನ ನಡೆಸುತ್ತಿದ್ದ ಮೂವರು ಖದೀಮರನ್ನು ಪೊಲೀಸರು ಬಂಧಿಸಿದ್ದು ಅದೆಷ್ಟೋ ಫೋನುಗಳು ಕಳವಾಗುವುದನ್ನು ತಪ್ಪಿಸಿದ್ದಾರೆ. ಹೊಸಪೇಟೆ ಪಟ್ಟಣ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಮೊಬೈಲ್ ಕಳ್ಳರನ್ನು ಬಂಧಿಸಿದ್ದಾರೆ. ಬಂಧಿತರಿಂದ 94,500 ರೂ. ಬೆಲೆ ಬಾಳುವ 7 ಮೊಬೈಲ್​ಗಳನ್ನು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ಮೂಲದ ಮಂಜುನಾಥ್ … Continue reading ಮೊಬೈಲ್​ ಕಳ್ಳರನ್ನು ಬಂಧಿಸಿದ ಪೊಲೀಸರು; ಎಲ್ಲರ ವಯಸ್ಸೂ 25ರ ಒಳಗೆ!