‘ಎಲ್ಲರಿಗಿಂತ ಬೆಳ್ಳಗಿದ್ದಾಳೆ’ ಎಂದು ಯುವತಿಯನ್ನು ಕೆಲಸಕ್ಕೆ ಸೇರಿಸಿಕೊಳ್ಳಲು ನಿರಾಕರಿಸಿದ ಕಂಪನಿ!

ಬೆಂಗಳೂರು: ನೋಡಲು ತೆಳ್ಳಗೆ, ಬೆಳ್ಳಗೆ, ಚೆನ್ನಾಗಿರಬೇಕು ಎಂದು ಕೆಲವೊಂದು ಉದ್ಯೋಗ ನೀಡುವಾಗ ಪರಿಗಣಿಸುವುದು ಸಾಮಾನ್ಯ. ಆದರೆ ಇಲ್ಲೊಬ್ಬಳು ಯುವತಿಯನ್ನು ಎಲ್ಲರಿಗಿಂತ ಬೆಳ್ಳಗಿದ್ದಾಳೆ ಎಂಬ ಕಾರಣಕ್ಕೆ ಉದ್ಯೋಗಕ್ಕೆ ತೆಗೆದುಕೊಳ್ಳಲು ಕಂಪನಿಯೊಂದು ನಿರಾಕರಿಸಿದೆ. ಈ ಕುರಿತು ಆ ಯುವತಿಯೇ ಲಿಂಕ್ಡ್​ಇನ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾಳೆ. ಪ್ರತೀಕ್ಷಾ ಜಿಚ್ಕರ್ ಎಂಬ ಈಕೆ ನಾನು ಸಂದರ್ಶನದ ಅಂತಿಮ ಸುತ್ತಿಗೆ ಬಂದಿದ್ದು, ಅವರ ಟೀಮ್​ನಲ್ಲಿನ ಎಲ್ಲರಿಗಿಂತ ಬೆಳ್ಳಗಿದ್ದೇನೆ ಎಂಬ ಕಾರಣಕ್ಕೆ ನನಗೆ ಉದ್ಯೋಗ ನಿರಾಕರಿಸಲಾಗಿದೆ ಎಂದು ಹೇಳಿಕೊಂಡಿದ್ದಾಳೆ. ಮೂರು ಸುತ್ತಿನ ಸಂದರ್ಶನ ನಡೆದು, ಒಂದು ಸುತ್ತಿನ … Continue reading ‘ಎಲ್ಲರಿಗಿಂತ ಬೆಳ್ಳಗಿದ್ದಾಳೆ’ ಎಂದು ಯುವತಿಯನ್ನು ಕೆಲಸಕ್ಕೆ ಸೇರಿಸಿಕೊಳ್ಳಲು ನಿರಾಕರಿಸಿದ ಕಂಪನಿ!