ಪ್ರಿಯಕರನ ಹೆಸರು ಬಯಲಿಗೆ: ಚಿಂತೆಗೀಡಾದ ನಟಿ

ಹೈದರಾಬಾದ್​: ಚಿತ್ರರಂಗದ ಅನೇಕ ಸಿನಿತಾರೆಯರು ತಮ್ಮ ವೈಯುಕ್ತಿಕ ಜೀವನದ ಬಗ್ಗೆ ಸಾರ್ವಜನಿಕರಿಂದ ಗುಟ್ಟಾಗಿಡಲು ಯತ್ನಿಸುತ್ತಾರೆ. ಈ ಕುರಿತು ಎಲ್ಲಿಯೂ ಹೇಳಿಕೊಳ್ಳವುದಿಲ್ಲ. ಆದರೆ, ಇಲ್ಲೊಬ್ಬ ಯುವನಟಿಯು ಮಾಡಿಕೊಂಡ ಯಡವಟ್ಟಿನಿಂದಾಗಿ ಆಕೆಯ ಪ್ರಿಯಕರನ ಹೆಸರು ಬೆಳಕಿಗೆ ಬಂದಿದೆ. ತೆಲುಗಿನ ಖ್ಯಾತ ನಟಿ ಡಿಂಪಲ್ ಹಯಾತಿ ಇತ್ತೀಚಿಗೆ ಪಾರ್ಕಿಂಗ್​ ವಿಚಾರದಲ್ಲಿ ಐಪಿಎಸ್​ ಅಧಿಕಾರಿಯೊಬ್ಬರ ಜತೆಗೆ ಕಿರಿಕ್ ಮಾಡಿಕೊಂಡಿದ್ದರು. ಈ​ ಪ್ರಕರಣದಲ್ಲಿ ಆಕೆಯ ಬಾಯ್​ಫ್ರೆಂಡ್​ ಹೆಸರು ಬೆಳಕಿಗೆ ಬಂದಿದೆ. ಇದರಿಂದಾಗಿ ಆಕೆ ಮುಜುಗರವನ್ನು ಅನುಭವಿಸುವಂತಾಗಿದೆ. ಇದನ್ನೂ ಓದಿ: ರೈಲ್ವೆ ಇಂಜಿನ್-ಬೋಗಿಗಳ ನಡುವೆ ತಪ್ಪಿದ … Continue reading ಪ್ರಿಯಕರನ ಹೆಸರು ಬಯಲಿಗೆ: ಚಿಂತೆಗೀಡಾದ ನಟಿ