ಅಡಕೆ ಮರವೇರಲು ಟ್ರೀ ಸೈಕಲ್ ತಯಾರಿಸಿದ ಚಾರ್ವಾಕದ ಯುವ ಕೃಷಿಕ

ಪ್ರವೀಣ್‌ರಾಜ್ ಕಡಬ ವಾಣಿಜ್ಯ ಬೆಳೆ ಅಡಕೆ ಧಾರಣೆ ಎರುತ್ತಲೇ ಇದ್ದರೂ, ಅಡಕೆಗೆ ಔಷಧ ಬಿಡುವ, ಕೊಯ್ಯುವ ನುರಿತ ಕಾರ್ಮಿಕರ ಸಮಸ್ಯೆ ನೀಗಿಲ್ಲ. ದ.ಕ. ಜಿಲ್ಲೆಯ ಕಡಬ ತಾಲೂಕು ಚಾರ್ವಾಕ ಗ್ರಾಮದ ಖಂಡಿಗ (ಕಾಪಿನಕಾಡು) ಎಂಬಲ್ಲಿನ ಯುವ ಕೃಷಿಕ ಭಾಸ್ಕರ, ಮರ ಹತ್ತಲು ನೆರವಾಗುವ ‘ಟ್ರೀ ಸೈಕಲ್’ ಉಪಕರಣವನ್ನು ಆವಿಷ್ಕರಿಸುವ ಮೂಲಕ ರೈತರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟುಕೊಂಡೇ ಈ ಉಪಕರಣವನ್ನು ನಿರ್ಮಿಸಲಾಗಿದೆ. ಭಾಸ್ಕರ್ ಮೂರು ವರ್ಷಗಳ ಹಿಂದೆ ಈ ಉಪಕರಣ ತಯಾರಿಯಲ್ಲಿ ತೊಡಗಿದ್ದಾರೆ. ಮೂರು ವರ್ಷಗಳ ಕಾಲ … Continue reading ಅಡಕೆ ಮರವೇರಲು ಟ್ರೀ ಸೈಕಲ್ ತಯಾರಿಸಿದ ಚಾರ್ವಾಕದ ಯುವ ಕೃಷಿಕ