12 ಗಂಟೆಯೊಳಗೆ ವಾಪಸ್​ ಬರುವುದಿದ್ದರೆ ಆ ಪ್ರಯಾಣಕ್ಕೆ ಟೋಲ್​ ಇಲ್ಲ!: ಏನಿದರ ಅಸಲಿಯತ್ತು?

ನವದೆಹಲಿ: ದೇಶದಲ್ಲಿ ಎಲ್ಲೇ ಹೋದರೂ ಒಂದಲ್ಲ ಒಂದು ಕಡೆ ಟೋಲ್ ಮೂಲಕ ಹಾದುಹೋಗಬೇಕಾದ್ದು ಅನಿವಾರ್ಯ. ಮಾತ್ರವಲ್ಲ, ಅಂಥ ಪ್ರಯಾಣಕ್ಕೆ ತಕ್ಕ ಟೋಲ್ ಶುಲ್ಕ ಕೊಡಬೇಕಾದ್ದು ಕೂಡ ಅನಿವಾರ್ಯ. ಸೋಷಿಯಲ್ ಮೀಡಿಯಾದಲ್ಲಿ ಈ ಟೋಲ್​ ಕುರಿತ ಸುದ್ದಿಯೊಂದು ಹರಿದಾಡುತ್ತಿದ್ದು, ಒಂದಷ್ಟು ಗೊಂದಲ ಕೂಡ ಉಂಟಾಗಲಾರಂಭಿಸಿದೆ. ಅದರಲ್ಲೂ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಹೆಸರಿನಲ್ಲೇ ವದಂತಿಯೊಂದನ್ನು ಹರಿಬಿಟ್ಟು ಗೊಂದಲ ಉಂಟು ಮಾಡಲಾಗಿದ್ದು, ಅದಕ್ಕೆ ಸಂಬಂಧಿಸಿದಂತೆ ಪ್ರೆಸ್​ ಇನ್​ಫಾರ್ಮೇಷನ್​ ಬ್ಯೂರೋ (ಪಿಐಬಿ) ಸತ್ಯಪರಿಶೀಲನೆ ನಡೆಸಿ … Continue reading 12 ಗಂಟೆಯೊಳಗೆ ವಾಪಸ್​ ಬರುವುದಿದ್ದರೆ ಆ ಪ್ರಯಾಣಕ್ಕೆ ಟೋಲ್​ ಇಲ್ಲ!: ಏನಿದರ ಅಸಲಿಯತ್ತು?