ನೀವು ವಾಟ್ಸ್​ಆ್ಯಪ್​ ಬಳಸುತ್ತಿದ್ದೀರಾ?; ಹಾಗಿದ್ದರೆ ಇದನ್ನು ಓದಿ.. ಗಮನದಲ್ಲಿರಲಿ…

ಬೆಂಗಳೂರು: ಸ್ಮಾರ್ಟ್​ಫೋನ್​ ಇದ್ದೂ ವಾಟ್ಸ್​ಆ್ಯಪ್​ ಇಲ್ಲದವರು ಇಲ್ಲವೇ ಇಲ್ಲ ಎಂದರೂ ಸರಿಯೇ ಎಂಬಷ್ಟರ ಮಟ್ಟಿಗೆ ವಾಟ್ಸ್​ಆ್ಯಪ್​ ಬಳಸುತ್ತಿರುವ ಗ್ರಾಹಕರು ಕೋಟಿಗಟ್ಟಲೆ ಸಂಖ್ಯೆಯಲ್ಲಿದ್ದಾರೆ. ತಕ್ಷಣಕ್ಕೆ ಏನೇ ಒಂದು ಮಾಹಿತಿ, ಫೋಟೋ-ವಿಡಿಯೋ ರವಾನೆ ಆಗಬೇಕೆಂದರೂ ಸಾಮಾನ್ಯವಾಗಿ ಮೊದಲು ಮೊರೆಹೋಗುವುದೇ ವಾಟ್ಸ್​ಆ್ಯಪ್​ಗೆ. ಹೀಗಿರುವಾಗ ಒಂದು ವೇಳೆ ವಾಟ್ಸ್​ಆ್ಯಪ್​ ಖಾತೆಯಲ್ಲಿ ಮುಂದುವರಿಯಲು ಆಗದಿದ್ದರೆ..?! ಹೌದು.. ಮುಂದಿನ ವರ್ಷ ಇದ್ದಕ್ಕಿದ್ದಂತೆ ನಿಮ್ಮ ವಾಟ್ಸ್​ಆ್ಯಪ್​ ಅಕೌಂಟ್ ಡಿಸ್​​ಕನೆಕ್ಟೆಡ್​ ಆದರೂ ಆಗಬಹುದು. ಏಕೆಂದರೆ ಅಂಥದ್ದೊಂದು ಅಪ್​ಡೇಟ್​ಗೆ ವಾಟ್ಸ್​ಆ್ಯಪ್​ ಸಜ್ಜಾಗಿದೆ. ವಾಟ್ಸ್​ಆ್ಯಪ್​ನ ಮುಂದಿನ ಷರತ್ತುಗಳನ್ನು ಒಪ್ಪಿಕೊಳ್ಳದಿದ್ದರೆ ನಿಮ್ಮ ಖಾತೆಯನ್ನು … Continue reading ನೀವು ವಾಟ್ಸ್​ಆ್ಯಪ್​ ಬಳಸುತ್ತಿದ್ದೀರಾ?; ಹಾಗಿದ್ದರೆ ಇದನ್ನು ಓದಿ.. ಗಮನದಲ್ಲಿರಲಿ…