ನಿಮ್ಮ ಹಳೆಯ ಚಿನ್ನಕ್ಕೆ ಕುತ್ತು? ಕೇಂದ್ರದಿಂದ ಹೊಸ ನಿಯಮ, ಕೂಡಲೇ ಈ ಕೆಲಸ ಮಾಡಿ…

ದೆಹಲಿ: ಚಿನ್ನಾಭರಣಗಳು, ಚಿನ್ನದ ಕಲಾಕೃತಿ ಕೊಳ್ಳುವವರಿಗೆ-ಮಾರುವವರಿಗೆ ಮತ್ತು ಚಿನ್ನದ ಹಾಲ್‌ಮಾರ್ಕ್​ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಹೊಸ ನಿಯಮಗಳನ್ನು ಜಾರಿಗೊಳಿಸುವುದಕ್ಕೆ ಸಿದ್ಧವಾಗಿದೆ. ಹೊಸ ನಿಯಮಗಳು 2023ರ ಏಪ್ರಿಲ್ 1ರಿಂದ ಜಾರಿಗೆಯಾಗಲಿದ್ದು, ಎಲ್ಲಾ ಚಿನ್ನದ ಆಭರಣಗಳು ಮತ್ತು ಕಲಾಕೃತಿಗಳು ಹಾಲ್‌ಮಾರ್ಕ್ ವಿಶಿಷ್ಟ ಗುರುತಿನ(HUID) ಸಂಖ್ಯೆಯನ್ನು ಹೊಂದಿರಬೇಕು. ಒಂದು ವೇಳೆ ನೀವು ಹಳೆಯ, ಹಾಲ್‌ಮಾರ್ಕ್ ಇಲ್ಲದ ಚಿನ್ನದ ಆಭರಣಗಳನ್ನು ಹೊಂದಿದ್ದರೆ, ನೀವು ಅದಕ್ಕೆ ಮೊದಲು ಹಾಲ್‌ಮಾರ್ಕ್ ಸಂಖ್ಯೆ ನಮೂದಿಸಬೇಕು. ಇಲ್ಲದಿದ್ದರೆ ಅದನ್ನು ಮಾರಾಟ ಮಾಡಲು ಅಥವಾ ಹೊಸ ಚಿನ್ನಾಭರಣದ ವಸ್ತುಗಳಿಗೆ ವಿನಿಮಯ … Continue reading ನಿಮ್ಮ ಹಳೆಯ ಚಿನ್ನಕ್ಕೆ ಕುತ್ತು? ಕೇಂದ್ರದಿಂದ ಹೊಸ ನಿಯಮ, ಕೂಡಲೇ ಈ ಕೆಲಸ ಮಾಡಿ…