ಜಿಯೋ ಗ್ರಾಹಕರಿಗೆ ಗುಡ್ ನ್ಯೂಸ್: ಈ ನಂಬರ್​ಗೆ ಮೆಸೇಜ್ ಮಾಡಿದ್ರೆ ನಿಮ್ಮ ಮೊಬೈಲ್​ಗೇ ಬರತ್ತೆ ಲಸಿಕೆ ಲಭ್ಯತೆ ಮಾಹಿತಿ

ನವದೆಹಲಿ: ಲಸಿಕೆ ಪಡೆಯಬೇಕು, ಆದರೆ ಅದರ ಲಭ್ಯತೆ ಬಗ್ಗೆ ಮಾಹಿತಿ ಇಲ್ಲ ಎನ್ನುವವರಿಗೆ ಇನ್ನು ಮುಂದೆ ಆ ಚಿಂತೆ ಇರುವುದಿಲ್ಲ. ಏಕೆಂದರೆ ಜಿಯೋ ಸಂಸ್ಥೆ ತನ್ನ ಗ್ರಾಹಕರಿಗಾಗಿ ವಿಶೇಷ ಕೊಡುಗೆಯೊಂದನ್ನು ನೀಡುತ್ತಿದೆ. ಲಸಿಕೆ ಲಭ್ಯತೆಯ ಬಗ್ಗೆ ವಾಟ್ಸ್​ಆ್ಯಪ್​ ಚಾಟ್​ನಲ್ಲಿಯೇ ಮಾಹಿತಿ ನೀಡಲು ಸಂಸ್ಥೆ ಮುಂದಾಗಿದೆ. ಈ ರೀತಿಯ ಸೌಲಭ್ಯಕ್ಕಾಗಿ ಸಂಸ್ಥೆ ವಾಟ್ಸ್​ಆ್ಯಪ್ ಚಾಟ್​ಬಾಟ್​ ಅನ್ನು ಆರಂಭಿಸಿದೆ. 700770007 ನಂಬರಿಗೆ ನೀವು ಹಾಯ್​ ಎಂದು ಮೆಸೇಜ್​ ಮಾಡಿ ಕಳುಹಿಸಬೇಕು. ಅದಾದ ನಂತರ ನಿಮಗೆ ನಿಮ್ಮ ಪ್ರದೇಶದ ಪಿನ್​ಕೋಡ್ ಕೇಳಲಾಗುವುದು. … Continue reading ಜಿಯೋ ಗ್ರಾಹಕರಿಗೆ ಗುಡ್ ನ್ಯೂಸ್: ಈ ನಂಬರ್​ಗೆ ಮೆಸೇಜ್ ಮಾಡಿದ್ರೆ ನಿಮ್ಮ ಮೊಬೈಲ್​ಗೇ ಬರತ್ತೆ ಲಸಿಕೆ ಲಭ್ಯತೆ ಮಾಹಿತಿ