ಯೋಗೀಶ್​ ಗೌಡ ಕೊಲೆ ಪ್ರಕರಣ: ಪತ್ನಿಯ ಮುಖದಲ್ಲಿ ನಗು, ಅಳುತ್ತಿದ್ದ ಅಧಿಕಾರಿ..

ಧಾರವಾಡ: ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್​ ಗೌಡ ಕೊಲೆ ಪ್ರಕರಣ ಸಂಬಂಧ ಬಂಧನಕ್ಕೆ ಒಳಗಾಗಿರುವ ಕೆಎಎಸ್​ ಅಧಿಕಾರಿ ಸೋಮು ನ್ಯಾಮಗೌಡ ವಿಚಾರಣೆ ಆಗಮಿಸುವ ವೇಳೆ ಅಳುತ್ತಿದ್ದುದು ಕಂಡು ಬಂದರೆ, ಅತ್ತ ಮೃತ ಯೋಗೀಶ್​ ಗೌಡ ಅವರ ಪತ್ನಿ ಮಲ್ಲಮ್ಮ ಸತತ ವಿಚಾರಣೆ ಎದುರಿಸಿದರೂ ನಗುನಗುತ್ತಲೇ ಸಿಬಿಐ ಕಚೇರಿಯಿಂದ ಹೊರಬಂದರು. ಇಂದು ಬೆಳಗ್ಗೆ ಗದಗದಲ್ಲಿ ಬಂಧನಕ್ಕೆ ಒಳಗಾದ ಸೋಮು ನ್ಯಾಮಗೌಡರನ್ನು ಬೆಂಗಳೂರು ಜನಪ್ರತಿನಿಧಿಗಳ ನ್ಯಾಯಾಲಯ ಒಂದು ದಿನದ ಮಟ್ಟಿಗೆ ಸಿಬಿಐ ವಶಕ್ಕೆ ನೀಡಿದೆ. ಮಾಜಿ ಸಚಿವ ವಿನಯ ಕುಲಕರ್ಣಿ … Continue reading ಯೋಗೀಶ್​ ಗೌಡ ಕೊಲೆ ಪ್ರಕರಣ: ಪತ್ನಿಯ ಮುಖದಲ್ಲಿ ನಗು, ಅಳುತ್ತಿದ್ದ ಅಧಿಕಾರಿ..