ಮೊಬೈಲ್​ಫೋನ್ ಬೆಲೆ 12 ಸಾವಿರ, ರುದ್ರಾಕ್ಷಿ ಹಾರ 20 ಸಾವಿರ ರೂ.: ಯೋಗಿ ಆದಿತ್ಯನಾಥ್​ ಆಸ್ತಿ ಘೋಷಣೆ

ನವದೆಹಲಿ: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಇಂದು ಗೋರಖಪುರ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಗೋರಖಪುರ ಲೋಕಸಭಾ ಕ್ಷೇತ್ರದಿಂದ ಐದು ಸಲ ಸ್ಪರ್ಧಿಸಿರುವ ಯೋಗಿ ಇದೇ ಮೊದಲ ಸಲ ಗೋರಖಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿದ್ದಾರೆ. ಮಾರ್ಚ್​ 3ರಂದು ನಡೆಯಲಿರುವ ಉತ್ತರಪ್ರದೇಶದ ಆರನೇ ಹಂತದ ಚುನಾವಣೆಯಲ್ಲಿ ಅವರು ಗೋರಖಪುರ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದು, ಇಂದು ನಾಮಪತ್ರ ಸಲ್ಲಿಸಿದರು. ತಮ್ಮ ಬಳಿ ಒಟ್ಟು 1,54,94,054 ರೂ. ಮೊತ್ತದ ಆಸ್ತಿ ಇರುವುದಾಗಿ ಈ ನಾಮಪತ್ರದಲ್ಲಿ ಘೋಷಿಸಿಕೊಂಡಿದ್ದಾರೆ. ಆರು … Continue reading ಮೊಬೈಲ್​ಫೋನ್ ಬೆಲೆ 12 ಸಾವಿರ, ರುದ್ರಾಕ್ಷಿ ಹಾರ 20 ಸಾವಿರ ರೂ.: ಯೋಗಿ ಆದಿತ್ಯನಾಥ್​ ಆಸ್ತಿ ಘೋಷಣೆ