ಯೋಗ ಕ್ಷೇಮ | ಊತ ಕಡಿಮೆ ಮಾಡುವ ಜಲೋದರ ನಾಶಕ ಮುದ್ರೆ

ಜಲೋದರ ನಾಶಕ ಮುದ್ರೆಯು ದೇಹದಲ್ಲಿನ ನೀರಿನ ಸಮತೋಲನವನ್ನು ಉತ್ತೇಜಿಸುವ ಮೂಲಕ ಗುಣಪಡಿಸಲು ವಿನ್ಯಾಸಗೊಳಿಸಲಾದ ಯೋಗದ ಸೂಚಕವಾಗಿದೆ. ಈ ಮುದ್ರೆಯ ಹೆಸರು ಸಂಸ್ಕೃ ಪದದಿಂದ ಬಂದಿದೆ. ಜಲ ಅಂದರೆ ನೀರು, ಉದರ ಅಂದರೆ ಹೊಟ್ಟೆ, ನಾಶಕ ಅಂದರೆ ಮುಕ್ತಾಯ ಮತ್ತು ಮುದ್ರಾ ಅಂದರೆ ಸನ್ನೆ ಎಂದರ್ಥ. ಜಲೋದರ ಎಂಬುದು ಡ್ರಾಪ್ಸಿ ಅಥವಾ ಎಡಿಮಾ ಎಂಬ ಸಂಸ್ಕೃ ಪದವಾಗಿದೆ. ಇದು ದ್ರವದ ಅಸಹಜ ಶೇಖರಣೆಯಿಂದ ಉಂಟಾಗುವ ಮೃದು ಅಂಗಾಂಶಗಳ ಊತವಾಗಿದೆ. ಇದು ನಮ್ಮ ದೇಹದಲ್ಲಿನ ನೀರಿನ ಅಂಶಗಳ ಸಮತೋಲವನ್ನು ಉತ್ತೇಜಿಸುತ್ತದೆ. … Continue reading ಯೋಗ ಕ್ಷೇಮ | ಊತ ಕಡಿಮೆ ಮಾಡುವ ಜಲೋದರ ನಾಶಕ ಮುದ್ರೆ