ಯೋಗ ಕ್ಷೇಮ | ಜೈನದರ್ಶನದ ಮೂಲಾಧಾರ ಯಮ-ನಿಯಮ

ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ ಮತ್ತು ಅಪರಿಗ್ರಹ- ಇವು ಯಮ. ಶೌಚ, ಸಂತೋಷ, ತಪ, ಸ್ವಾಧ್ಯಾಯ ಮತ್ತು ಈಶ್ವರ ಪ್ರಣಿದಾನ- ಇವು ನಿಯಮ. ನೈತಿಕತೆಯ ಪ್ರಾಮುಖ್ಯವನ್ನು ನಾವು ಚೆನ್ನಾಗಿ ಅರ್ಥಮಾಡಿಕೊಂಡು, ಅದನ್ನು ಸರಿಯಾಗಿ ಬೆಳೆಸಿಕೊಳ್ಳಬೇಕು. ಅದರ ಸದೃಢ ತಳಹದಿಯ ಮೇಲೆ ನಮ್ಮ ಆಧ್ಯಾತ್ಮಿಕ ಜೀವನವನ್ನು ಕಟ್ಟಬೇಕು. ಆಗ ಅರ್ಧ ಯುದ್ಧವನ್ನು ಗೆದ್ದಂತೆ. ಸೈದ್ಧಾಂತಿಕವಾಗಿ ಆಧ್ಯಾತ್ಮಿಕ ಜೀವನವನ್ನು ಅರ್ಥಮಾಡಿಕೊಳ್ಳಲು ಅನವಶ್ಯಕವಾಗಿ ನಮ್ಮ ಗಮನವನ್ನು ಹರಿಸುತ್ತೇವೆ. ಅದರ ಬಗ್ಗೆ ಬಹಳಷ್ಟು ಆಲೋಚಿಸುತ್ತೇವೆ. ಆದರೆ ಅತ್ಯಂತ ಮುಖ್ಯವಾದ ನೈತಿಕ ಜೀವನವನ್ನೇ ಕಡೆಗಣಿಸುತ್ತೇವೆ. … Continue reading ಯೋಗ ಕ್ಷೇಮ | ಜೈನದರ್ಶನದ ಮೂಲಾಧಾರ ಯಮ-ನಿಯಮ