ಯೋಗ ಕ್ಷೇಮ; ಸಾಷ್ಟಾಂಗ ನಮಸ್ಕಾರದಿಂದ ಭಾವಶುದ್ಧಿ ಸಾಧ್ಯ

ಶಾಸ್ತ್ರವು ಹೇಳುತ್ತದೆ- ನಾವು ಪರಸ್ಪರ ಮಾಡುವ ನಮಸ್ಕಾರ- ಪ್ರತಿನಮಸ್ಕಾರವು ನಮ್ಮೊಳಗಿನ ಭಗವಚ್ಚಕ್ತಿಗೆ ಮಾಡುವ ಗೌರವಾಗಿದೆ ಎಂದು. ಭಾಗವತದಲ್ಲಿ ಅಭಿವಾದನ, ಅಭಿವಂದನ ದಲ್ಲಿ ನಮಿಸುವುದು ಎದುರಿನ ದೇಹಧಾರಿಗಲ್ಲ, ಅವನ ಹೃದಯಾಂತರಂಗದೊಳಗಿರುವ ಪರಮಪುರುಷನಿಗೆ ಎಂದು ತಿಳಿಸುತ್ತದೆ. ಶ್ರೀ ಕೃಷ್ಣನು ‘ಸರ್ವಭೂತಾನಾಂ ಹೃದ್ದೇಶೇ ಈಶ್ವರಃ ತಿಷ್ಠತಿ’- ‘ಎಲ್ಲರ ಹೃದಯದಲ್ಲಿ ಭಗವಂತನಿದ್ದಾನೆ’ ಎಂಬ ತತ್ತ್ವವನ್ನು ಹೇಳಿ ಭಗವದ್ಗೀತೆಯ ಸಾರವನ್ನು ತಿಳಿಸಿದ್ದಾನೆ. ದೇವಾಲಯ ಕಂಡಾಗ ಹೇಗೆ ತಲೆ ಬಾಗುತ್ತದೋ ಹಾಗೆ ದೇಹವೆಂಬ ದೇವಾಲಯ ಕಂಡಾಗಲೂ ಶಿರಸ್ಸು ಬಾಗಲು ಶುರುವಾಗುತ್ತದೆ. ನಮ್ಮ ಸಂಸ್ಕೃತಿ-ಸಂಸ್ಕಾರದಲ್ಲಂತೂ ಸಾಕ್ಷಾತ್ ಪ್ರತ್ಯಕ್ಷ … Continue reading ಯೋಗ ಕ್ಷೇಮ; ಸಾಷ್ಟಾಂಗ ನಮಸ್ಕಾರದಿಂದ ಭಾವಶುದ್ಧಿ ಸಾಧ್ಯ