ಮೀನಿನಂತೆ ಚುರುಕಾಗಲು ಈ ಯೋಗಾಸನ ಸಹಕಾರಿ!

ಬುದ್ಧಿ ಮತ್ತು ದೇಹ ಚುರುಕಾಗುವುದಕ್ಕೆ ಉಪಯುಕ್ತ ಆಸನವೆಂದರೆ ಮತ್ಸ್ಯಾಸನ. ಸಂಸ್ಕೃತದಲ್ಲಿ ಮತ್ಸ್ಯ ಎಂದರೆ ಮೀನು. ಮೀನು ಯಾವ ರೀತಿಯಲ್ಲಿ ಚುರುಕಾಗಿರುತ್ತದೋ, ಅದೇ ರೀತಿಯಲ್ಲಿ ಈ ಆಸನ ಮಾಡಿದರೆ ವ್ಯಕ್ತಿಯೂ ಚುರುಕಾಗುತ್ತಾನೆ ಎನ್ನಲಾಗಿದೆ. ಪ್ರಯೋಜನಗಳು: ಮತ್ಸ್ಯಾಸನದ ಭಂಗಿಯಲ್ಲಿ ತಲೆಯ ನಡುನೆತ್ತಿಯನ್ನು ನೆಲದ ಮೇಲೆ ಊರಿದಾಗ ನರಮಂಡಲ ಸಚೇತನಗೊಳ್ಳುತ್ತದೆ. ವಿಶೇಷವಾಗಿ ಕುತ್ತಿಗೆಯ ಭಾಗದಲ್ಲಿ ಚೆನ್ನಾಗಿ ರಕ್ತ ಸಂಚಾರವಾಗಿ ನರಗಳು ಬಲಗೊಳ್ಳುತ್ತವೆ. ಈ ಆಸನದಲ್ಲಿ ಬೆನ್ನಿಗೆ, ಹೊಟ್ಟೆಗೆ ಮತ್ತು ಕುತ್ತಿಗೆಗೆ ಹೆಚ್ಚಿನ ವ್ಯಾಯಾಮ ದೊರಕಿ, ಬೆನ್ನು ನೋವು ಮತ್ತು ಕುತ್ತಿಗೆ ನೋವು … Continue reading ಮೀನಿನಂತೆ ಚುರುಕಾಗಲು ಈ ಯೋಗಾಸನ ಸಹಕಾರಿ!