ಇಸ್ರೇಲ್​-ಹಮಾಸ್​ ಯುದ್ಧದ ನಡುವೆ ಯಮೆನ್​ನ ಹೌತಿಗಳ ಎಂಟ್ರಿ: ಸಂಘರ್ಷ ವ್ಯಾಪ್ತಿ ವಿಸ್ತರಣೆಯಾಗುವ ಆತಂಕ

ಜೆರುಸಲೇಂ: ಯಮೆನ್​ನ ಹೌತಿಗಳು ಇಸ್ರೇಲ್​ ಮತ್ತು ಹಮಾಸ್​ ಯುದ್ಧದ ನಡುವೆ ಮಧ್ಯಪ್ರವೇಶ ಮಾಡಿದ್ದು, ತಮ್ಮ ನೆಲೆಯಾದ ಯಮೆನ್​ನ ರಾಜಧಾನಿ ಸನಾದಿಂದಲೇ ಇಸ್ರೇಲ್​ ಮೇಲೆ ಮಂಗಳವಾರ ಡ್ರೋನ್ಸ್​ ಮತ್ತು ಕ್ಷಿಪಣಿ ದಾಳಿ ನಡೆಸಿರುವುದಾಗಿ ಹೌತಿಗಳು ಘೋಷಣೆ ಮಾಡಿದ್ದಾರೆ. ಇದು ಸಂಘರ್ಷದ ಪ್ರಾದೇಶಿಕ ಅಪಾಯಗಳನ್ನು ಎತ್ತಿ ತೋರಿಸುತ್ತಿದೆ. ಹೌತಿಗಳು, ಇರಾನ್ ಬೆಂಬಲಿತ “ಆಕ್ಸಿಸ್ ಆಫ್ ರೆಸಿಸ್ಟೆನ್ಸ್” ನ ಭಾಗವಾಗಿದ್ದು, ಅಕ್ಟೋಬರ್ 7ರಂದು ಮುಂಜಾನೆ ಇಸ್ರೇಲ್ ಮೇಲೆ ಹಮಾಸ್​ ಉಗ್ರರು ರಾಕೆಟ್​ ದಾಳಿ ನಡೆಸಿದ ಬಳಿಕ ಹೌತಿಗಳು ಪ್ಯಾಲೆಸ್ತೀನಿಯರ ಜತೆ ಯುದ್ಧದಲ್ಲಿ … Continue reading ಇಸ್ರೇಲ್​-ಹಮಾಸ್​ ಯುದ್ಧದ ನಡುವೆ ಯಮೆನ್​ನ ಹೌತಿಗಳ ಎಂಟ್ರಿ: ಸಂಘರ್ಷ ವ್ಯಾಪ್ತಿ ವಿಸ್ತರಣೆಯಾಗುವ ಆತಂಕ