ನಿಯಮಾವಳಿ ಮೀರಿ ಮದರಸ ಕಟ್ಟಡ ನಿರ್ಮಾಣ: ಎಲ್ಲೂರು ಗ್ರಾಮಸಭೆಯಲ್ಲಿ ಆರೋಪ

ಪಡುಬಿದ್ರಿ: ಕುಂಜೂರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಮದರಸ ವಿಚಾರದಲ್ಲಿ ಹಿಂದಿನ ಆಡಳಿತ ಮಂಡಳಿ ತೆಗೆದುಕೊಂಡಿದ್ದ ನಿರ್ಧಾರವನ್ನು ನಾವು ಮುಂದುವರಿಸಿದ್ದೇವೆ. ಈ ಬಗ್ಗೆ ಜನರಿಂದ ದೂರು, ಅಹವಾಲು ಬಂದರೆ ಪರಿಶೀಲಿಸುತ್ತೇವೆ. ಗ್ರಾಮದಲ್ಲಿ ಜಾತಿ, ಮತ, ಭೇದ ಮರೆತು ಸೇವೆ ನೀಡಲು ನಾವು ಬದ್ಧರಿದ್ದೇವೆ ಎಂದು ಎಲ್ಲೂರು ಗ್ರಾಪಂ ಅಧ್ಯಕ್ಷ ರವಿರಾಜ ರಾವ್ ಭರವಸೆ ನೀಡಿದರು. ಎಲ್ಲೂರು ಗ್ರಾಪಂ ಸಭಾಭವನದಲ್ಲಿ ಸೋಮವಾರ ಗ್ರಾಪಂನ 2023-24ನೇ ಸಾಲಿನ ಪ್ರಥಮ ಗ್ರಾಮಸಭೆಯಲ್ಲಿ ಮಾತನಾಡಿದರು. ಕುಂಜೂರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಮದರಸ ಬಗ್ಗೆ ಸ್ಥಳೀಯರಿಂದ ಆಕ್ಷೇಪಗಳಿದ್ದರೂ ಅವರನ್ನು ಕತ್ತಲಲ್ಲಿಟ್ಟು ಗ್ರಾಪಂ … Continue reading ನಿಯಮಾವಳಿ ಮೀರಿ ಮದರಸ ಕಟ್ಟಡ ನಿರ್ಮಾಣ: ಎಲ್ಲೂರು ಗ್ರಾಮಸಭೆಯಲ್ಲಿ ಆರೋಪ