ಟೀಮ್​ ಇಂಡಿಯಾ ಪದಾರ್ಪಣೆ ಬೆನ್ನಲ್ಲೇ ಬಾಡಿಗೆಯಿಂದ ಸ್ವಂತ ಮನೆಗೆ ಶಿಫ್ಟ್​ ಆದ ಯಶಸ್ವಿ ಜೈಸ್ವಾಲ್​!

ಮುಂಬೈ: ಕ್ರಿಕೆಟಿಗನಾಗಬೇಕೆಂಬ ಮಹದಾಸೆಯಿಂದ ಉತ್ತರ ಪ್ರದೇಶದಿಂದ ಮುಂಬೈಗೆ ಬರಿಗೈಯಲ್ಲಿ ಓಡಿಹೋಗಿದ್ದ 12 ವರ್ಷದ ಬಾಲಕನೊಬ್ಬ ಈಗ ಟೀಮ್​ ಇಂಡಿಯಾ ಪರ ಆಡಿ ತನ್ನ ಕನಸು ನನಸಾಗಿಸಿಕೊಂಡಿದ್ದಾನೆ. ಅದರ ಬೆನ್ನಲ್ಲೇ, ಮುಂಬೈನಲ್ಲಿ ಸ್ವಂತ ಮನೆಯನ್ನು ಹೊಂದುವ ಆತನ ಮತ್ತೊಂದು ಕನಸು ಕೂಡ ನನಸಾಗಿದೆ. ಅವಳಿ ಕನಸುಗಳನ್ನು ಜತೆಜತೆಯಲ್ಲೇ ನನಸಾಗಿಸಿಕೊಂಡ ಈ ಕ್ರಿಕೆಟಿಗನೇ ಯಶಸ್ವಿ ಜೈಸ್ವಾಲ್​. 21 ವರ್ಷದ ಯಶಸ್ವಿ ಜೈಸ್ವಾಲ್​ ಟೀಮ್​ ಇಂಡಿಯಾ ಪರ ಪದಾರ್ಪಣೆಯ ಟೆಸ್ಟ್​ನಲ್ಲೇ 171 ರನ್​ ಸಿಡಿಸಿ ವೆಸ್ಟ್​ ಇಂಡೀಸ್​ನಲ್ಲಿ ವಿಜೃಂಭಿಸಿದ ನಡುವೆ ಅವರ … Continue reading ಟೀಮ್​ ಇಂಡಿಯಾ ಪದಾರ್ಪಣೆ ಬೆನ್ನಲ್ಲೇ ಬಾಡಿಗೆಯಿಂದ ಸ್ವಂತ ಮನೆಗೆ ಶಿಫ್ಟ್​ ಆದ ಯಶಸ್ವಿ ಜೈಸ್ವಾಲ್​!