ಯಶ್​ಗೆ ನ್ಯಾಷನಲ್​ ಸ್ಟಾರ್​ ಆದ ಮೇಲೆ ಆ್ಯಟಿಟ್ಯೂಡ್​ ಬಂದಿದ್ಯಾ? ಇಲ್ಲಿದೆ ಉತ್ತರ..!

ಬೆಂಗಳೂರು: ನ್ಯಾಷನಲ್ ಸ್ಟಾರ್ ಆದ ಮೇಲೆ ಯಶ್ ಆಟಿಟ್ಯೂಡ್ ತೋರಿಸ್ತಾರೆ ಅನ್ನೋರು ನೋಡ್ಲೆಬೇಕಾದ ಸ್ಟೋರಿ ಇದು! ರಾಕಿಂಗ್​ ಸ್ಟಾರ್​, ನ್ಯಾಷನಲ್ ಅಲ್ಲ ಇಂಟರ್‌ನ್ಯಾಷನಲ್ ಸ್ಟಾರ್ ಆದರೂ ಬದಲಾಗಲಿಲ್ಲ ಅನ್ನೋದಕ್ಕೆ ಈ ವಿಡಿಯೋನೇ ಸಾಕ್ಷಿ. ರಾಕಿಂಗ್ ಸ್ಟಾರ್ ಯಶ್​ ಫಿಲ್ಮ್ ಕಂಪ್ಯಾನಿಯನ್ ಶೋ ನಲ್ಲಿ ಫ್ಯಾನ್ಸ್ ಗೆ ಸೆಲ್ಫಿ ಕೊಟ್ಟಿದ್ದಾರೆ. ಸುಮಾರು 1 ಗಂಟೆ ಚರ್ಚೆಯ ನಂತರವೂ 1 ಗಂಟೆಗೆಳ ಕಾಲ ಫ್ಯಾನ್ಸ್ ಜೊತೆ ರಾಕಿಭಾಯ್ ಫೋಟೋಗೆ ಪೋಸ್ ನೀಡಿದ್ದಾರೆ. ಬಾಲಿವುಡ್ ನಿರೂಪಕಿ, ರಾಕಿಂಗ್ ಸ್ಟಾರ್ ಯಶ್ ಡೌನ್ … Continue reading ಯಶ್​ಗೆ ನ್ಯಾಷನಲ್​ ಸ್ಟಾರ್​ ಆದ ಮೇಲೆ ಆ್ಯಟಿಟ್ಯೂಡ್​ ಬಂದಿದ್ಯಾ? ಇಲ್ಲಿದೆ ಉತ್ತರ..!