ಯಾವುದೇ ಚಿತ್ರರಂಗವನ್ನೂ ಕೀಳಾಗಿ ನೋಡಬೇಡಿ … ಇದು ಯಶ್​ ಮನವಿ

ಬೆಂಗಳೂರು: ‘ಈ ವುಡ್​ಗಳನ್ನೆಲ್ಲ ಬಿಟ್ಟಾಕಿ. ಎಲ್ಲ ಚಿತ್ರಗಳನ್ನು ಒಂದು ಎಂದು ಪರಿಗಣಿಸಿ ಗೌರವಿಸಿ …’ ಎಂದು ಯಶ್​ ಅದೆಷ್ಟೋ ದಿನಗಳಿಂದ ಹೇಲುತ್ತಲೇ ಬಂದಿದ್ದಾರೆ. ಈಗ ಪುನಃ ಈ ಬಗ್ಗೆ ಮಾತಾಡಿರುವ ಅವರು, ಯಾವುದೇ ಚಿತ್ರರಂಗದ ಬಗ್ಗೆ ತಾರತಮ್ಯ ಬೇಡ ಎಂದು ಹೇಳಿದ್ದಾರೆ. ಇದನ್ನೂ ಓದಿ: ‘ವೇದ’ ಚಿತ್ರ ವಿಮರ್ಶೆ: ದೌರ್ಜನ್ಯದ ವಿರುದ್ಧ ಅಪ್ಪ-ಮಗಳ ಹೋರಾಟ ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ಬಾಲಿವುಡ್​ ಬಗ್ಗೆ ಎಲ್ಲರೂ ಕೆಟ್ಟದಾಗಿ ಮಾತನಾಡುತ್ತಿರುವುದನ್ನು ಕೇಳಿದ್ದೇನೆ. ಇಲ್ಲಿ ಯಾವುದೇ ಚಿತ್ರರಂಗ ಮೇಲಲ್ಲ, ಯಾವುದೂ ಕೀಳಲ್ಲ. … Continue reading ಯಾವುದೇ ಚಿತ್ರರಂಗವನ್ನೂ ಕೀಳಾಗಿ ನೋಡಬೇಡಿ … ಇದು ಯಶ್​ ಮನವಿ