ಕೆಜಿಎಫ್​ ಟ್ರೇಲರ್ ಬಿಡುಗಡೆಯಲ್ಲೂ ಅಪ್ಪುಸ್ಮರಣೆ; ವಿ ಮಿಸ್​ ಯೂ.. ಎಂದ ಯಶ್

ಬೆಂಗಳೂರು: ಪವರ್​ಸ್ಟಾರ್ ಪುನೀತ್ ರಾಜಕುಮಾರ್ ಅಗಲಿಕೆ ಬಳಿಕ ಬಹುತೇಕ ಎಲ್ಲ ಸಿನಿಮಾ ಕಾರ್ಯಕ್ರಮಗಳಲ್ಲೂ ಅಪ್ಪು ಅವರನ್ನು ಸ್ಮರಿಸಿಕೊಳ್ಳುವುದು ನಡೆದಿದ್ದು, ಕೆಜಿಎಫ್​ 2 ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲೂ ಈ ಅಪ್ಪುಸ್ಮರಣೆ ಮುಂದುವರಿದಿದೆ. ಸಮಾರಂಭದಲ್ಲಿ ಬಹಳಷ್ಟು ಮಂದಿ ಪುನೀತ್ ರಾಜಕುಮಾರ್ ಅವರನ್ನು ಸ್ಮರಿಸಿಕೊಂಡಿದ್ದು, ರಾಕಿಂಗ್ ಸ್ಟಾರ್ ಯಶ್​ ಕೂಡ ವಿ ಮಿಸ್​ ಯೂ ಅಪ್ಪು ಸರ್ ಎನ್ನುತ್ತಲೇ ತಮ್ಮ ಚಿತ್ರದ ಬಗ್ಗೆ ಮಾತನಾಡಿದರು. ಹೊಂಬಾಳೆ ಶುರುವಾಗಿದ್ದೇ ಪುನೀತ್ ಅವರಿಂದ ಎಂದ ಯಶ್​, ಅಪ್ಪು ಎಲ್ಲ ಎನ್ನುವ ಭಾವನೆಯೇ ಇಲ್ಲ. ನಮ್ಮಲ್ಲಿ … Continue reading ಕೆಜಿಎಫ್​ ಟ್ರೇಲರ್ ಬಿಡುಗಡೆಯಲ್ಲೂ ಅಪ್ಪುಸ್ಮರಣೆ; ವಿ ಮಿಸ್​ ಯೂ.. ಎಂದ ಯಶ್