ಯಶ್​ ಮಗನ ಹೊಸ ಲುಕ್​! ಮಗನ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್​

ಬೆಂಗಳೂರು: ರಾಕಿಂಗ್​ ಸ್ಟಾರ್​ ಯಶ್​ ಮತ್ತು ನಟಿ ರಾಧಿಕಾ ಪಂಡಿತ್ ಮನೆಯಲ್ಲಿ ಇಂದು ಹಬ್ಬದ ವಾತಾವಾರಣ ಮೂಡಿದೆ. ಮಗ ಯಥರ್ವ್ ಯಶ್​ ಅವರ ಮುಡಿ ತೆಗೆಸಿರುವ ತಾರಾ ದಂಪತಿ ಮಗನ ಹೊಸ ಲುಕ್​ನ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ತಮಿಳುನಾಡಿನ ಶನೈಶ್ವರ ದೇವಸ್ಥಾನಕ್ಕೆ ನಟ ಯಶ್​ ಮತ್ತು ಡಿಸಿಎಂ ಅಶ್ವತ್ಥ್ ನಾರಾಯಣ್ ಭೇಟಿ ಯಥರ್ವ್ ಯಶ್​ಗೆ 14 ತಿಂಗಳು ಪೂರ್ತಿಯಾದ ಹಿನ್ನಲೆಯಲ್ಲಿ ಮುಡಿ ತೆಗೆಸಲಾಗಿದೆ. ನಂಜನಗೂಡಿನ ದೇವಸ್ಥಾನದಲ್ಲಿ ಕೇಶ ಮುಂಡನ ಕಾರ್ಯ ನೆರವೇರಿಸಲಾಗಿದೆ. ಕಳೆದ … Continue reading ಯಶ್​ ಮಗನ ಹೊಸ ಲುಕ್​! ಮಗನ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್​