ಹೊಸ ಸಿನಿಮಾದ ಸುಳಿವು ಕೊಟ್ರು ಯಶ್​!; ಈ ದಿನದಂದು ರಿವೀಲ್ ಆಗಲಿದೆ ಟೈಟಲ್

ಬೆಂಗಳೂರು: ​ಪ್ಯಾನ್​ ಇಂಡಿಯಾ ಸ್ಟಾರ್​, ‘ಕೆಜಿಎಫ್’​ ಖ್ಯಾತಿಯ ನಟ ರಾಕಿಂಗ್​ ಸ್ಟಾರ್​ ಯಶ್​ ಇದೀಗ ತಮ್ಮ ಮುಂದಿನ ಸಿನಿಮಾದ ಬಗ್ಗೆ ಸಹಸ್ರಾರು ಸಂಖ್ಯೆಯ ಅಭಿಮಾನಿಗಳಿಗೆ ಸುಳಿವು ನೀಡಿದ್ದು, ಹೊಸ ಚಿತ್ರದ ಟೈಟಲ್​ ಅನಾವರಣಗೊಳ್ಳುವ ದಿನಾಂಕ ಮತ್ತು ಸಮಯವನ್ನು ಪೋಸ್ಟರ್​ ಮೂಲಕ ಅಧಿಕೃತವಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಅಧಿವೇಶನದಲ್ಲಿ ರಾಜ್ಯ ಸರ್ಕಾರದಿಂದ ಸಿಹಿಸುದ್ದಿ ಪ್ರಕಟ ನಿರೀಕ್ಷೆ; ವಿಜಯೇಂದ್ರ ಹೇಳಿಕೆ ‘ಕೆಜಿಎಫ್ 2’ ಯಶಸ್ಸಿನ ಬಳಿಕ ಕೊಂಚ ಬ್ರೇಕ್​ ತೆಗೆದುಕೊಂಡ ಯಶ್, ಇದೀಗ ತಮ್ಮ ಮುಂಬರುವ ಚಿತ್ರದ ಕೆಲಸಗಳಲ್ಲಿ ಸಖತ್​ ಬ್ಯುಸಿಯಾಗಿದ್ದಾರೆ. … Continue reading ಹೊಸ ಸಿನಿಮಾದ ಸುಳಿವು ಕೊಟ್ರು ಯಶ್​!; ಈ ದಿನದಂದು ರಿವೀಲ್ ಆಗಲಿದೆ ಟೈಟಲ್