ಈ ಬಾರಿ ಪದ್ಮಭೂಷಣ ಪಡೆದ ಏಕೈಕ ವಿದೇಶಿಯ ‘ಯಾಂಗ್ ಲಿ’: ಕೋಲಾರಕ್ಕೂ ಅವರಿಗೇನು ನಂಟು?

ನವದೆಹಲಿ: ತೈವಾನ್‌ನ ಎಲೆಕ್ಟ್ರಾನಿಕ್ಸ್ ಉತ್ಪಾದನಾ ದೈತ್ಯ ಫಾಕ್ಸ್‌ಕಾನ್ ಗ್ರೂಪ್‌ನ ಸಿಇಒ ಮತ್ತು ಅಧ್ಯಕ್ಷ ಯಾಂಗ್ ಲಿ ಅವರಿಗೆ ಈ ಬಾರಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಗಿದೆ. 75 ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಘೋಷಿಸಲಾದ ಪ್ರಶಸ್ತಿಗಳಲ್ಲಿ ಅವರಿಗೆ ದೇಶದ ಮೂರನೇ ಅತ್ಯುತ್ತಮ ನಾಗರಿಕ ಪ್ರಶಸ್ತಿಯನ್ನು ನೀಡಲಾಯಿತು. ಇದನ್ನೂ ಓದಿ: ಜಾಹೀರಾತಿನಲ್ಲಿ ಕಾಣಿಸಿಕೊಂಡ ಡಿವೈನ್‌ ಸ್ಟಾರ್: ರಾಮ್ ರಾಜ್ ಕಾಟನ್ ಸಂಸ್ಥೆಗೆ ಬ್ರ್ಯಾಂಡ್ ಅಂಬಾಸಿಡರ್ ಆದ ರಿಷಬ್ ಶೆಟ್ರು ಈ ಬಾರಿ 17 ಮಂದಿಗೆ ಪದ್ಮಭೂಷಣ ಪ್ರಶಸ್ತಿಗಳನ್ನು ಘೋಷಿಸಿದ್ದು, ಈ ಪ್ರಶಸ್ತಿಗೆ ಪಾತ್ರರಾದ … Continue reading ಈ ಬಾರಿ ಪದ್ಮಭೂಷಣ ಪಡೆದ ಏಕೈಕ ವಿದೇಶಿಯ ‘ಯಾಂಗ್ ಲಿ’: ಕೋಲಾರಕ್ಕೂ ಅವರಿಗೇನು ನಂಟು?