ರಾಜಧಾನಿಯಲ್ಲಿ ಪ್ರವಾಹದ ಎಚ್ಚರಿಕೆ! ಅಪಾಯದ ಮಟ್ಟ ಮೀರಿದ ಯಮುನಾ

ನವದೆಹಲಿ : ಪಶ್ಚಿಮೋತ್ತರ ಭಾರತದಲ್ಲಿ ಮಳೆಯ ಅಬ್ಬರ ಮುಂದುವರಿಯುತ್ತಿರುವಂತೆ, ರಾಜಧಾನಿಯಲ್ಲಿ ಯಮುನಾ ನದಿಯ ನೀರಿನ ಮಟ್ಟ ಇಂದು ಬೆಳಿಗ್ಗೆ 11 ಗಂಟೆ ವೇಳೆಗೆ 205.34 ಮೀಟರ್​ಗೆ ಏರಿದೆ. 205.33 ಮೀಟರ್​ ಮಟ್ಟದಲ್ಲಿರುವ ಡೇಂಜರ್​ ಮಾರ್ಕ್​ಅನ್ನು ಮೀರಿದ ಹಿನ್ನೆಲೆಯಲ್ಲಿ ದೆಹಲಿ ಆಡಳಿತವು ಇಂದು ‘ಫ್ಲಡ್​​ಅಲರ್ಟ್’​ ಹೊರಡಿಸಿದೆ. ಹರಿಯಾಣವು ಹತ್ನಿಕುಂಡ್ ಬ್ಯಾರೇಜ್‌ನಿಂದ ನದಿಗೆ ಹೆಚ್ಚಿನ ನೀರನ್ನು ಬಿಟ್ಟಿರುವುದರಿಂದ, ದೆಹಲಿ ಪೊಲೀಸರು ಮತ್ತು ಪೂರ್ವ ದೆಹಲಿ ಜಿಲ್ಲಾಡಳಿತ ರಾಜಧಾನಿಯ ಯಮುನಾ ಪ್ರವಾಹ ಪ್ರದೇಶದಲ್ಲಿ ವಾಸಿಸುವ ಜನರನ್ನು ಯಮುನಾ ಪುಷ್ಟಾ ಪ್ರದೇಶದಲ್ಲಿನ ಸರ್ಕಾರಿ … Continue reading ರಾಜಧಾನಿಯಲ್ಲಿ ಪ್ರವಾಹದ ಎಚ್ಚರಿಕೆ! ಅಪಾಯದ ಮಟ್ಟ ಮೀರಿದ ಯಮುನಾ