Success Story; ಮಾತೃಭಾಷೆಯನ್ನೇ ಅಸ್ತ್ರವನ್ನಾಗಿಸಿ ಸ್ಪರ್ಧಾ ಪರೀಕ್ಷೆ ಬರೆದ ವಿಜಯಪುರದ ಯಲಗೂರೇಶ್​ ನಾಯಕ

ಬೆಂಗಳೂರು: ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯುವುದು ಕಷ್ಟ, ಕಡಿಮೆ ಅಂಕ ಬರುತ್ತದೆ ಎಂದೆಲ್ಲ ಯೋಚನೆ ಮಾಡುತ್ತಾರೆ. ಆದರೆ ಸತತ ಪ್ರಯತ್ನ ಹಾಗೂ ಪರಿಶ್ರಮಕ್ಕೆ ಭಾಷೆ ಯಾವುದಾದರೆ ಏನು? ಒಳ್ಳೆ ಅಂಕ ಪಡೆಯಬಹುದು ಎನ್ನುತ್ತ ತಮ್ಮ ಜರ್ನಿ ಬಗ್ಗೆ ಮಾತು ಆರಂಭಿಸಿದ, ಭಾರತೀಯ ರೈಲ್ವೆ ನಿರ್ವಹಣಾ ಸೇವೆಯಲ್ಲಿ ತರಬೇತಿ ಪಡೆಯುತ್ತಿರುವ ಯಲಗೂರೇಶ್​ ನಾಯಕ​. ಯಲಗೂರೇಶ್​ ನಾಯಕ (890ನೇ ರ‍್ಯಾಂಕ್​ ಹೋಲ್ಡರ್​, ಭಾರತೀಯ ರೈಲ್ವೆ ನಿರ್ವಹಣಾ ಸೇವೆಯಲ್ಲಿ ಟ್ರೇನಿ): ಯಲಗೂರೇಶ್​ ನಾಯಕ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸರೂರ ತಂಡಾದವರಾಗಿದ್ದು, … Continue reading Success Story; ಮಾತೃಭಾಷೆಯನ್ನೇ ಅಸ್ತ್ರವನ್ನಾಗಿಸಿ ಸ್ಪರ್ಧಾ ಪರೀಕ್ಷೆ ಬರೆದ ವಿಜಯಪುರದ ಯಲಗೂರೇಶ್​ ನಾಯಕ