ಯಕ್ಷಗಾನಕ್ಕೆ ಕಾಲಮಿತಿ: ಆ ಬದಲಾವಣೆ ಹೀಗಿದ್ದರೆ ಹೇಗೆ?

‘ರಾತ್ರಿಯಿಡೀ ನಡೆಯುವ ಯಕ್ಷಗಾನವನ್ನು ಕಾಲಮಿತಿಗೆ ಒಳಪಡಿಸಬೇಕು, ಈಗಿನ ಸಂದರ್ಭದಲ್ಲಿ ಅದೇ ಸೂಕ್ತ’ ಎಂಬ ಅಭಿಪ್ರಾಯವೊಂದು ಹುಟ್ಟಿಕೊಂಡಿದೆ. ಜೊತೆಗೆ ಕಾಲಮಿತಿ ಬೇಕು-ಬೇಡ ಎನ್ನುವ ಚರ್ಚೆಯೂ ಉಂಟಾಗಿದೆ. ಯಕ್ಷಗಾನ ಕಲಾಭಿಮಾನಿಗಳು ಈ ಕುರಿತು ತಮ್ಮ ಅನಿಸಿಕೆಗಳನ್ನು ವಿಜಯವಾಣಿ ಜತೆ ಹಂಚಿಕೊಳ್ಳಬಹುದು. ಆಯ್ದ ಉತ್ತಮ ಬರಹಗಳನ್ನು http://www.vijayavani.net ಹಾಗೂ ವಿಜಯವಾಣಿಯ ಎಲ್ಲ ಡಿಜಿಟಲ್ ಪ್ಲ್ಯಾಟ್​ಫಾರ್ಮ್​ಗಳಲ್ಲೂ ಪ್ರಕಟಿಸಲಾಗುವುದು. ನಿಮ್ಮ ಬರಹ ಸುಮಾರು 300 ಪದಗಳಲ್ಲಿದ್ದರೆ ಸಾಕು. ಯಾರ ನಂಬಿಕೆ ಹಾಗೂ ಭಾವನೆಗೆ ಧಕ್ಕೆ ಬರದಂತೆ ವಿಷಯವನ್ನು ಪ್ರಸ್ತಾಪಿಸಿ. ನಿಮ್ಮ ಬರಹಗಳನ್ನು ಇ-ಮೇಲ್ ಮೂಲಕ ಕಳುಹಿಸಬೇಕಾದ ವಿಳಾಸ, e-mail: [email protected]Continue reading ಯಕ್ಷಗಾನಕ್ಕೆ ಕಾಲಮಿತಿ: ಆ ಬದಲಾವಣೆ ಹೀಗಿದ್ದರೆ ಹೇಗೆ?