ಚೀನಾದಿಂದ ಬಂದ ಯಾಕ್​ ಪ್ರಾಣಿಗಳ ಹಿಂಡಿನ ಮೇಲೆ ಅನುಮಾನ? ಇದಕ್ಕೆ ಕಾರಣವೂ ಇದೆ!

ನವದೆಹಲಿ: ಆಗಸ್ಟ್​ 31ರಂದು ಚೀನಾ ಪ್ರದೇಶದಿಂದ ಬಂದಂತಹ ಯಾಕ್​ ಪ್ರಾಣಿಗಳ ಹಿಂಡು ಅರುಣಾಚಲ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದವು. ಭಾರತ ಮತ್ತು ಚೀನಾ ದೇಶಗಳ ಯೋಧರು ಲಡಾಖ್‌ನ ಪ್ಯಾಂಗೊಂಗ್ ಸರೋವರದ ದಕ್ಷಿಣದಲ್ಲಿ ಜಮಾವಣೆಗೊಳ್ಳುತ್ತಿದ್ದ ಸಮಯದಲ್ಲೇ ಪ್ರಾಣಿಗಳು ಕಂಡುಬಂದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಕಳೆದ ವಾರದವೂ ಸಹ ಇದೇ ಯಾಕ್​ ಪ್ರಾಣಿಗಳ ಹಿಂಡು ಗಡಿ ದಾಟಿ ಬಂದಿದ್ದವು. ಈ ವೇಳೆ ಅಲ್ಲಿಯೇ ಇದ್ದ ಭಾರತೀಯ ಸೈನಿಕರು ಅವುಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದರು. 7 ದಿನಗಳವರೆಗೆ ಅವುಗಳ ಪಾಲನೆ ಮಾಡಿದ್ದ ಯೋಧರು ಮಾನವೀಯತೆ ದೃಷ್ಠಿಯಿಂದ … Continue reading ಚೀನಾದಿಂದ ಬಂದ ಯಾಕ್​ ಪ್ರಾಣಿಗಳ ಹಿಂಡಿನ ಮೇಲೆ ಅನುಮಾನ? ಇದಕ್ಕೆ ಕಾರಣವೂ ಇದೆ!