ಮೊಬೈಲ್​ ಪ್ರಿಯರನ್ನು ದಂಗಾಗಿಸಿದೆ ಈ ಹೊಸ ಸ್ಮಾರ್ಟ್​ಪೋನ್​..!

ದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿರುವ ಪ್ರಸಿದ್ಧ ಶವೊಮಿ ಕಂಪನಿಯು ಗುರುವಾರದಂದು ಶವೊಮಿ ಸಿವಿ-3 ಸ್ಮಾರ್ಟ್​ಪೋನ್​ನ್ನು ಬಿಡುಗಡೆ ಮಾಡಿದೆ. ಕಳೆದ ಸೆಪ್ಟೆಂಬರ್​ನಲ್ಲಿ ಈ ಕಂಪನಿಯು ಶವೊಮಿ ಸಿವಿ-2ನ್ನು ಬಿಡುಗಡೆ ಮಾಡಿ, ಮಾರುಕಟ್ಟೆಯಲ್ಲಿ ಯಶಸ್ವಿಗೊಂಡಿತ್ತು. ಇದರ ಬೆನ್ನಲ್ಲೇ ಕಂಪನಿಯು ಶವೊಮಿ ಸಿವಿ-3ನ್ನು ಬಿಡುಗಡೆಗೊಳಿಸಿದೆ. ಚೀನಾದ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಈ ಸಿವಿ-3 ಸ್ಮಾರ್ಟ್​ಫೋನ್​ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಗಮನಾರ್ಹವಾದ ಡ್ಯುಯಲ್ ಫ್ರಂಟ್ ಕ್ಯಾಮರಾ ವ್ಯವಸ್ಥೆಯನ್ನು ಹೊಂದಿರುವ ಈ ಪೋನ್​ ಹಿಂಬದಿಯಲ್ಲಿ ಮೂರು ಕ್ಯಾಮರಾವನ್ನು ಹೊಂದಿದೆ. ಇದನ್ನೂ ಓದಿ: … Continue reading ಮೊಬೈಲ್​ ಪ್ರಿಯರನ್ನು ದಂಗಾಗಿಸಿದೆ ಈ ಹೊಸ ಸ್ಮಾರ್ಟ್​ಪೋನ್​..!