ಐಐಟಿ, ಜೆಇಇ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಯ ಟೈಮ್ ಟೇಬಲ್ ಸೃಷ್ಟಿಸಿದೆ ಸಂಚಲನ..!

ನವದೆಹಲಿ: ಐಐಟಿ, ಸಿವಿಲ್ಸ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಸಾಮಾನ್ಯವಾಗಿ ಕಷ್ಟಪಟ್ಟು ಓದುತ್ತಾರೆ. ಅವರು ತಮ್ಮ ಕನಸುಗಳನ್ನು ನನಸಾಗಿಸಲು ಯಾರಾದರೂ ಕಲ್ಪಿಸಿಕೊಳ್ಳುವುದಕ್ಕಿಂತ ಹೆಚ್ಚು ಶ್ರಮಿಸುತ್ತಾರೆ. ಹಾಗಾಗಿಯೇ ಐಐಟಿ, ಜೆಇಇಗೆ ಸೇರ್ಪಡೆಯಾಗಬೇಕೆಂದು ಕನಸು ಕಾಣುವ ವಿದ್ಯಾರ್ಥಿಯೊಬ್ಬನ ದೈನಂದಿನ ಟೈಮ್ ಟೇಬಲ್ ವೈರಲ್ ಆಗಿದೆ . ಆತನ ಸ್ನೇಹಿತ ಸ್ವತಃ ಈ ಟೈಮ್ ಟೇಬಲ್ ಅನ್ನು ಹಂಚಿಕೊಂಡಿದ್ದಾರೆ ಇದನ್ನೂ ಓದಿ: ಕೇಜ್ರಿವಾಲ್​ಗೆ ಹಿನ್ನಡೆ.. ಇಡಿ ಬಂಧಿಸದಂತೆ ಸಲ್ಲಿಸಿದ್ದ ಅರ್ಜಿ ವಜಾ ಶ್ರೀ ಆರ್‌ಸಿ ಎಂಬ ಟ್ವಿಟರ್ ಖಾತೆಯಲ್ಲಿ ಹದಿಹರೆಯದ ಯುವಕ … Continue reading ಐಐಟಿ, ಜೆಇಇ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಯ ಟೈಮ್ ಟೇಬಲ್ ಸೃಷ್ಟಿಸಿದೆ ಸಂಚಲನ..!