VIDEO| ಫುಟ್ಬಾಲ್​ ಪಂದ್ಯದ ವೇಳೆ ರೆಫ್ರಿ ತಪ್ಪು ನಿರ್ಧಾರ; ಮುಂದೇನಾಯ್ತು ಗೊತ್ತಾ?

ತ್ರಿಪುರಾ: ಫುಟ್ಬಾಲ್​ ಒಂದು ಸುಂದರವಾದ ಆಟವಾಗಿದ್ದು, ಈ ಕ್ರೀಡಾ ಜಗತ್ತಿನಾದ್ಯಂತ ಅತ್ಯಂತ ಜನಪ್ರಿಯವಾಗಿದೆ. ಕೆಲವೊಮ್ಮೆ ಆಟವಾಡುವ ವೇಳೆ ಆಟಗಾರರ ನಡುವಿನ ವಾಗ್ವಾದ, ಅಂಪೈರ್​ಗಳ ಕೆಟ್ಟ ನಿರ್ಧಾರದಿಂದಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಮೈದಾನದಲ್ಲೇ ಹೊಡೆದಾಟವಾಗುವ ಸಂಭವವಿರುತ್ತದೆ. ಇದೀಗ ಘಟನೆಯೊಂದರಲ್ಲಿ ರೆಫ್ರಿ ಹಾಗು ಆಟಗಾರರ ನಡುವೆ ಪಂದ್ಯದ ವೇಳೆ ಗಲಾಟೆಯಾಗಿರುವ ಘಟನೆ ತ್ರಿಪುರಾದ ಸ್ಟೇಟ್​ ಲೀಗ್​ನಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಪರ-ವಿರೋಧ ವ್ಯಕ್ತವಾಗುತ್ತಿದೆ. ವೈರಲ್​ ಆಗಿರುವ ವಿಡಿಯೋದಲ್ಲಿ ರೆಫ್ರಿ ಒಬ್ಬರು ನೀಡಿದ ತೀರ್ಪಿಗೆ ಆಟಗಾರರು … Continue reading VIDEO| ಫುಟ್ಬಾಲ್​ ಪಂದ್ಯದ ವೇಳೆ ರೆಫ್ರಿ ತಪ್ಪು ನಿರ್ಧಾರ; ಮುಂದೇನಾಯ್ತು ಗೊತ್ತಾ?