ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗೇರಲು ಭಾರತದ ಮುಂದಿದೆ ಸವಾಲಿನ ಹಾದಿ…

ನವದೆಹಲಿ: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಗುರುವಾರದಿಂದ ನಡೆಯಲಿರುವ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿ ಪ್ರವಾಸಿ ಭಾರತ ತಂಡಕ್ಕೆ ಪ್ರತಿಷ್ಠೆಯ ಸಮರವಾಗಿದೆ. 2018-19ರ ಪ್ರವಾಸದ ಗೆಲುವಿನ ಸಾಧನೆ ಪುನರಾವರ್ತಿಸಲು ಭಾರತ ತಂಡ ಪಣತೊಟ್ಟಿದೆ. ಜತೆಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ (ಡಬ್ಲ್ಯುಟಿಸಿ) ಫೈನಲ್‌ಗೇರುವ ದೃಷ್ಟಿಯಿಂದಲೂ ಭಾರತಕ್ಕೆ ಇದು ಮಹತ್ವದ ಸರಣಿಯಾಗಿದೆ. ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಭಾರತ ತಂಡ ಸದ್ಯ 2ನೇ ಸ್ಥಾನದಲ್ಲಿದೆ. ಕರೊನಾ ವೈರಸ್ ಹಾವಳಿಯಿಂದ ಕೆಲ ಸರಣಿಗಳು ರದ್ದು-ಮುಂದೂಡಿಕೆಯಾದ ಬಳಿಕ ಐಸಿಸಿ, ಅಂಕಪದ್ಧತಿಯ ಮಾನದಂಡವನ್ನೇ ಬದಲಾಯಿಸಿದ್ದು, ಒಟ್ಟು ಅಂಕಗಳಿಗೆ … Continue reading ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗೇರಲು ಭಾರತದ ಮುಂದಿದೆ ಸವಾಲಿನ ಹಾದಿ…