ಡಬ್ಲ್ಯುಡಬ್ಲ್ಯುಇ ದೈತ್ಯ ದಿ ಗ್ರೇಟ್​ ಖಲಿ ಅವರಿಗೆ ಮಾತೃ ವಿಯೋಗ

ನವದೆಹಲಿ: ಡಬ್ಲ್ಯುಡಬ್ಲ್ಯುಇ ಮನರಂಜಾ ಕ್ರೀಡೆಯ ಕುಸ್ತಿಪಟು ಭಾರತದ ದಿ ಗ್ರೇಟ್​ ಖಲಿ ಅಲಿಯಾಸ್​ ದಲಿಪ್​ ಸಿಂಗ್​ ರಾಣಾ ಅವರ ತಾಯಿ ತಾಂದಿ ದೇವಿ (75) ಭಾನುವಾರ ರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ತಾಂದಿ ದೇವಿ ಅವರು ಪಂಜಾಬ್​ನ ಲೂಧಿಯಾನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಕಳೆದ ವಾರವಷ್ಟೇ ಖಲಿ ಅವರ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಭಾನುವಾರ ರಾತ್ರಿ ಮೃತಪಟ್ಟಿರುವುದಾಗಿ ಆಸ್ಪತ್ರೆಯ ವೈದ್ಯರು ದೃಢಪಡಿಸಿದ್ದಾರೆ. ರಾಣಾ ಅಲಿಯಾಸ್​ ಖಲಿ 2000ರಲ್ಲಿ ಡಬ್ಲ್ಯುಡಬ್ಲ್ಯುಇ ಅಖಾಡಕ್ಕೆ … Continue reading ಡಬ್ಲ್ಯುಡಬ್ಲ್ಯುಇ ದೈತ್ಯ ದಿ ಗ್ರೇಟ್​ ಖಲಿ ಅವರಿಗೆ ಮಾತೃ ವಿಯೋಗ