ದಾದಾ ಚಿತ್ತ ಟಿ20 ಕ್ರಿಕೆಟ್‌ನತ್ತ..!

ಕೋಲ್ಕತ: ಸೌರವ್ ಗಂಗೂಲಿ, ನಾಯಕತ್ವದ ಮೂಲಕ ಭಾರತೀಯ ಕ್ರಿಕೆಟ್‌ಗೆ ಹೊಸ ಭಾಷ್ಯ ಬರೆದ ನಾಯಕ. ಸುಮಾರು 15 ವರ್ಷಗಳ ಕಾಲ ರಾಷ್ಟ್ರೀಯ ತಂಡದ ಅವಿಭಾಜ್ಯ ಅಂಗವಾಗಿದ್ದ ಸೌರವ್ ಗಂಗೂಲಿ, ರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ದಾದಾ ಕಾಣಿಸಿಕೊಂಡಿಲ್ಲ. ಕೇವಲ ಐಪಿಎಲ್‌ಗಷ್ಟೇ ಸೀಮಿತವಾದರು. ಆಡುವ ವೇಳೆ ದಾದಾ ಚುಟುಕು ಕ್ರಿಕೆಟ್ ಮಾದರಿಯಲ್ಲೇ ಆಕ್ರಮಣಕಾರಿ ಬ್ಯಾಟಿಂಗ್ ಮಾಡುತ್ತಿದ್ದರು. ಇದೀಗ ಸ್ವತಃ ಬಿಸಿಸಿಐ ಅಧ್ಯಕ್ಷರೂ ಆಗಿರುವ ಸೌರವ್ ಗಂಗೂಲಿ ಚುಟುಕು ಕ್ರಿಕೆಟ್ ಬೆಂಬಲಕ್ಕೆ ನಿಂತಿದ್ದಾರೆ. ನಾನು ಆಡುವಾಗ ಟಿ20 ಕ್ರಿಕೆಟ್ ಇರುತ್ತಿದ್ದರೆ, ನನ್ನ … Continue reading ದಾದಾ ಚಿತ್ತ ಟಿ20 ಕ್ರಿಕೆಟ್‌ನತ್ತ..!