ಹುಟ್ಟುಹಬ್ಬದ ಸಂಭ್ರಮದಲ್ಲಿ ಶ್ವಾನ; 31ನೇ ವರ್ಷಕ್ಕೆ ಕಾಲಿಟ್ಟ ಬೋಬಿ

ನವದೆಹಲಿ: ಇಂದಿನ ದಿನದ ಜೀವನ ಕ್ಷಣಿಕ. ಇಂದು ಇದ್ದವರು ನಾಳೆ ಬದುಕಿರುತ್ತೇವೆ ಎನ್ನುವ ಭರವಸೆ ಇಲ್ಲದ ಜೀವನವಾಗಿದೆ. ಹಿಂದಿನ ಕಾಲದವರು ಹೆಚ್ಚಿನ ದಿನಗಳ ಕಾಲ ಬಾಳಿ ಬದುಕುತ್ತಿದ್ದರು ಎನ್ನುವುದನ್ನು ನಾವು ಕೇಳಿದ್ದೇವೆ. ಕೆಲವೊಮ್ಮೆ ಇಂತಹ ಉದಾಹರಣೆಗಳನ್ನು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೋಡಿದ್ದೇವೆ. ಆದರೆ ಇಲ್ಲೊಂದು ಪ್ರಾಣಿ ಅತೀ ಹೆಚ್ಚು ವರ್ಷಗಳ ಕಾಲ ಬದುಕಿದ್ದು ಸುದ್ದಿಯಾಗಿದೆ. ವಿಶ್ವದ ಅತ್ಯಂತ ಹಳೆಯ ನಾಯಿ 31 ವರ್ಷಗಳನ್ನು ಪೂರೈಸುತ್ತಿದೆ. ಶುದ್ಧತಳಿ ರಾಫೀರೊ ಡೊ ಅಲೆಂಟೆಜೊ ಆಗಿರುವ ಬೋಬಿ ಶ್ವಾನಕ್ಕೆ ಫೆಬ್ರವರಿಯಲ್ಲಿ ಗಿನ್ನೆಸ್ ವರ್ಲ್ಡ್ … Continue reading ಹುಟ್ಟುಹಬ್ಬದ ಸಂಭ್ರಮದಲ್ಲಿ ಶ್ವಾನ; 31ನೇ ವರ್ಷಕ್ಕೆ ಕಾಲಿಟ್ಟ ಬೋಬಿ