ಲಿಪ್ ಕಿಸ್​ಗೆ ಇದ್ಯಂತೆ 4500 ವರ್ಷಗಳ ಇತಿಹಾಸ!

ನವದೆಹಲಿ: ಸುಮಾರು 4500 ವರ್ಷಗಳ ಹಿಂದೆ ಮೆಸೊಪಟ್ಯಾಮಿಯಾದಲ್ಲಿ ಜನರು ಮೊದಲ ಬಾರಿಗೆ ತುಟಿಗೆ ಚುಂಬಿಸುವುದನ್ನು(Lip Kiss) ಆರಂಭಿಸಿದರು ಎಂದು ಕುತೂಹಲಕಾರಿ ಸಂಗತಿಯನ್ನು ಬಹಿರಂಗಪಡಿಸಿದೆ. ಸದ್ಯ ಈ ವರದಿಯ ಪ್ರಕಾರ ತುಟಿಗೆ ನೀಡುವ ಚುಂಬನಕ್ಕೆ 1000 ವರ್ಷಗಳ ಇತಿಹಾಸ ಮಾತ್ರ ಇರುವುದು ಎಂಬ ಮಾತನ್ನು ಸಂಶೋಧಕರು ಅಲ್ಲಗಳೆದಿದ್ದಾರೆ. ಲಭ್ಯವಾಗಿರುವ ಪುರಾವೆಗಳ ಪ್ರಕಾರ ಸುಮಾರು 3500 ವರ್ಷಗಳ ಹಿಂದೆ ದಕ್ಷಿಣ ಏಷ್ಯಾದ ನಿರ್ದಿಷ್ಟ ಭೌಗೋಳಿಕ ಸ್ಥಳದಲ್ಲಿ ತುಟಿಗೆ ಚುಂಬಿಸುವುದು ಹುಟ್ಟಿಕೊಂಡಿವೆ. ಅಲ್ಲಿಂದ ಲಿಪ್ ಕಿಸ್ ಇತರ ಪ್ರದೇಶಗಳಿಗೆ ಹರಡಿರಬಹುದು ಎಂದು … Continue reading ಲಿಪ್ ಕಿಸ್​ಗೆ ಇದ್ಯಂತೆ 4500 ವರ್ಷಗಳ ಇತಿಹಾಸ!