ಕಾಲಮಿತಿ ಇಲ್ಲದ ಕೊಡುಗೆ ಕೌಶಲ : ಪ್ರಧಾನಿ ಮೋದಿ

ನವದೆಹಲಿ: ಕೌಶಲ ಎಂಬುದಕ್ಕೆ ಯಾವುದೇ ಕಾಲಮಿತಿ ಇಲ್ಲ. ಕಾಲಾನುಕ್ರಮದಲ್ಲಿ ನಾವು ಹೇಗೆ ಕೆಲಸ ಮಾಡುತ್ತೇವೆಯೋ ಹಾಗೆ ಆ ಕೌಶಲ ವೃದ್ಧಿಯಾಗುತ್ತ ಹೋಗುತ್ತದೆ. ಅದು ನಮಗೆ ನಾವೇ ಕೊಡಬಹುದಾದ ಉಡುಗೊರೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದರು. ವಿಶ್ವ ಯುವ ಕೌಶಲ ದಿನದಂದು ಅವರು ಕೇಂದ್ರ ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವಾಲಯವು ಸ್ಕಿಲ್ ಇಂಡಿಯಾ ಮಿಷನ್ ಯೋಜನೆಯ ಐದನೇ ವರ್ಷಾಚರಣೆ ನಿಮಿತ್ತ ಇಂದು ಏರ್ಪಡಿಸಿದ ಡಿಜಿಟಲ್ ಶೃಂಗವನ್ನು ಉದ್ದೇಶಿಸಿ ಮಾತನಾಡಿದರು. ಇಂದಿನ ಕರೊನಾ ಸೋಂಕಿನ ಸನ್ನಿವೇಶದಲ್ಲಿ … Continue reading ಕಾಲಮಿತಿ ಇಲ್ಲದ ಕೊಡುಗೆ ಕೌಶಲ : ಪ್ರಧಾನಿ ಮೋದಿ