ಇತಿಹಾಸದಲ್ಲಿಯೇ ಅತಿ ದೊಡ್ಡ ನಗದು ದರೋಡೆ; 7 ಜನ ಕಳ್ಳರು 700 ಕೋಟಿ ರೂ. ಲೂಟಿ ಮಾಡಿದರೂ 1600 ಕೋಟಿ ರೂ. ಬಿಟ್ಟು ಹೋಗಿದ್ದೇಕೆ?

ಇಂಗ್ಲೆಂಡ್: ಇಂದು ನಾವು ನಿಮಗೆ ಹೇಳಲು ಹೊರಟಿರುವ ದರೋಡೆ ಪ್ರಕರಣವು ಯಾವುದೇ ಚಲನಚಿತ್ರ ಅಥವಾ ವೆಬ್​​ ಸಿರೀಸ್ ತರಹ ಯಾವುದೇ ಕಾಲ್ಪನಿಕ ಕಥೆಯಲ್ಲ. ನೈಜ ಘಟನೆ. ಈ ಘಟನೆಯು ಯುನೈಟೆಡ್ ಕಿಂಗ್‌ಡಮ್ (ಯುಕೆ) ಇತಿಹಾಸದಲ್ಲಿಯೇ ಅತಿದೊಡ್ಡ ನಗದು ದರೋಡೆ ಎಂದು ಪರಿಗಣಿಸಲಾಗಿದೆ. ಈ ಘಟನೆಯು ಇದೇ ದಿನ ಅಂದರೆ 2006 ರಲ್ಲಿ ಫೆಬ್ರವರಿ 22 ರಂದು ಸಂಭವಿಸಿತು. ದರೋಡೆ ನಡೆದಿದ್ದು ಹೇಗೆ?  2006ರಲ್ಲಿ ಇಂಗ್ಲೆಂಡ್‌ನ ಟನ್‌ಬ್ರಿಡ್ಜ್‌ನಲ್ಲಿ ನಡೆದ ಕಳ್ಳತನವು ಯುಕೆಯ ಅತಿದೊಡ್ಡ ದರೋಡೆಯಾಗಿದೆ. ಈ ಸಮಯದಲ್ಲಿ ಏಳು … Continue reading ಇತಿಹಾಸದಲ್ಲಿಯೇ ಅತಿ ದೊಡ್ಡ ನಗದು ದರೋಡೆ; 7 ಜನ ಕಳ್ಳರು 700 ಕೋಟಿ ರೂ. ಲೂಟಿ ಮಾಡಿದರೂ 1600 ಕೋಟಿ ರೂ. ಬಿಟ್ಟು ಹೋಗಿದ್ದೇಕೆ?