ವಿಶ್ವ ಪಾಸ್​ವರ್ಡ್​ ದಿನಾಚರಣೆ; ಸುರಕ್ಷತೆಯ ಸಂದೇಶದೊಂದಿಗೆ ಮೀಮ್​ ಹಂಚಿಕೊಂಡ ಸಚಿವ!

ಕೊಹಿಮಾ: ರಾಜಕಾರಣಿಗಳು ಸದಾ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ. ಕೆಲವೊಮ್ಮೆ ತಮ್ಮ ಟ್ವೀಟ್​ ಹಾಗೂ ಪೋಸ್ಟ್​ಗಳ ಮೂಲಕ ಹೊಸತನದ ಕುರಿತು ಚರ್ಚೆಯನ್ನು ಹುಟ್ಟುಹಾಕುತ್ತಿರುತ್ತಾರೆ. ಇನ್ನು ಈ ವಿಚಾರಕ್ಕೆ ಬಂದರೆ ನಾಗಾಲ್ಯಾಂಡ್​ ಸರ್ಕಾರದ ಪ್ರವಾಸೋದ್ಯಮ, ಉನ್ನತ ಶಿಕ್ಷಣ ಸಚಿವ ತೆಮ್ಜೆನ್ ಇಮ್ನಾ ಅಲೋಂಗ್ ಇದಕ್ಕೆ ಹೊರತಾಗಿಲ್ಲ ಮತ್ತು ಇವರ ಪೋಸ್ಟ್​ಗಳು ಸಾಮಾಜಿಕ ಜಾಲತಾಣಗಳಲ್ಲಿ ಸಕಾರಾತ್ನಕ ಪ್ರತಿಕ್ರಿಯೆ ಪಡೆಯುತ್ತವೆ. ವಿಶ್ವ ಪಾಸ್​ವರ್ಡ್​​ ದಿನಾಚರಣೆ ಈ ಕುರಿತು ಟ್ವೀಟ್​ ಮಾಡಿರುವ ಸಚಿವ ತೆಮ್ಜೆನ್ ಇಮ್ನಾ ಅಲೋಂಗ್ WorldPasswordDay ಅಂಗವಾಗಿ ನಿಮ್ಮ ಪಾಸ್​ವರ್ಡ್​ … Continue reading ವಿಶ್ವ ಪಾಸ್​ವರ್ಡ್​ ದಿನಾಚರಣೆ; ಸುರಕ್ಷತೆಯ ಸಂದೇಶದೊಂದಿಗೆ ಮೀಮ್​ ಹಂಚಿಕೊಂಡ ಸಚಿವ!