ಇಂದು ವಿಶ್ವ ಕ್ಷೀರ ದಿನ 2023; ಈ ದಿನದ ಮಹತ್ವ, ಉದ್ದೇಶವೇನು ಗೊತ್ತಾ?

ಬೆಂಗಳೂರು: ಹಾಲು ಪೌಷ್ಟಿಕ ಆಹಾರದ ಅತ್ಯಗತ್ಯ ಭಾಗವಾಗಿದೆ. ಉಪಾಹಾರಕ್ಕಾಗಿ ಬೆಳಿಗ್ಗೆ ಟೋಸ್ಟ್ ಮತ್ತು ಬ್ರೆಡ್‌ನ ಮೇಲೆ ಹರಡುವ ಬೆಣ್ಣೆಯಿಂದ ಹಿಡಿದು ಜನರು ಫಿಟ್‌ ಆಗಿರಲು ಪ್ರತಿದಿನ ಸೇವಿಸುವ ಬಿಸಿಬಿಸಿ ಹಾಲು ಎಲ್ಲವೂ ಮುಖ್ಯವಾಗಿದೆ. ಹೈನುಗಾರಿಕೆಯಿಂದ ದೇಶದ ಕೋಟ್ಯಂತರ ಕುಟುಂಬಗಳ ಜೀವನಾಧಾರವಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಹಾಲು ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಕ್ಷೀರ ಹಾಗೂ ಹಾಲಿನಿಂದ ತಯಾರಿಸುವ ಪದಾರ್ಥಗಳನ್ನು ನಾಲಿಗೆ ಚಪ್ಪರಿಸಿ ತಿನ್ನುವ ನಮಗೆ ಹಾಲಿನ ಕುರಿತಾಗಿ ಎಷ್ಟೋ ವಿಚಾರಗಳು ಗೊತ್ತಿರುವುದಿಲ್ಲ. ವಿಶ್ವ ಕ್ಷೀರ ದಿನ … Continue reading ಇಂದು ವಿಶ್ವ ಕ್ಷೀರ ದಿನ 2023; ಈ ದಿನದ ಮಹತ್ವ, ಉದ್ದೇಶವೇನು ಗೊತ್ತಾ?