ನಾಳೆ ವಿಶ್ವ ಕುಂದಾಪುರ ಕನ್ನಡ ದಿನಾಚರಣೆ; ಈ ಸಂಭ್ರಮದಲ್ಲಿ ಇದೇ ಮೊದಲ ಸಲ ಸಿಎಂ ಉಪಸ್ಥಿತಿ!

ಬೆಂಗಳೂರು: ಉಡುಪಿ ಜಿಲ್ಲೆ ಕುಂದಾಪುರದ ಪ್ರಾದೇಶಿಕ ಭಾಷೆಯಾದ ಕುಂದಗನ್ನಡದ ಅಭಿಮಾನದಿಂದ ಸ್ಥಳೀಯರು ವರ್ಷಕ್ಕೊಮ್ಮೆ ಆಚರಿಸುವ ವಿಶ್ವ ಕುಂದಾಪ್ರ (ಕುಂದಾಪುರ) ಕನ್ನಡ ದಿನ ನಾಳೆ (ಜು. 17) ಆಚರಣೆ ಆಗಲಿದೆ. ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯಲ್ಲಿ ಮುಖ್ಯಮಂತ್ರಿಯವರು ಇದೇ ಮೊದಲ ಸಲ ಭಾಗವಹಿಸಲಿದ್ದು, ಐದನೇ ವರ್ಷವಾದ ಈ ಬಾರಿ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಮುನ್ನಾ ದಿನವಾದ ಇಂದಿನಿಂದಲೇ ಕೆಲವೆಡೆ ಸಂಭ್ರಮ ಆರಂಭವಾಗಿದ್ದು, ನಾಳೆ ಕುಂದಾಪುರದ ಹಲವೆಡೆ ಹಾಗೂ ರಾಜ್ಯ-ದೇಶದ ವಿವಿಧೆಡೆ ಇರುವ ಕುಂದಗನ್ನಡಿಗರು ತಾವಿದ್ದಲ್ಲೇ ತಮ್ಮ ಭಾಷೆ-ಬದುಕಿನ ಸಂಭ್ರಮವನ್ನು … Continue reading ನಾಳೆ ವಿಶ್ವ ಕುಂದಾಪುರ ಕನ್ನಡ ದಿನಾಚರಣೆ; ಈ ಸಂಭ್ರಮದಲ್ಲಿ ಇದೇ ಮೊದಲ ಸಲ ಸಿಎಂ ಉಪಸ್ಥಿತಿ!