ಇಲ್ಲಿಗೆ ಬಂದೋರು ಹಾಗೆ ಸುಮ್ಮನೆ ಒಂದು ಕಲ್ಲು ಎತ್ತಿಕೊಂಡ್ರೋ ಬೀಳುತ್ತೆ ಬರೋಬ್ಬರಿ 2 ಲಕ್ಷ ದಂಡ!

ಬೆಂಗಳೂರು: ಪ್ರತಿಯೊಂದು ದೇಶವು ತನ್ನ ಅನುಕೂಲಕ್ಕೆ ಅನುಗುಣವಾಗಿ ಪ್ರವಾಸಿಗರಿಗೆ ವಿಭಿನ್ನ ನಿಯಮಗಳನ್ನು ರೂಪಿಸುತ್ತದೆ. ಹಾಗೆಯೇ ಈ ದೇಶದಲ್ಲೊಂದು ನಿಯಮವಿದೆ. ಇಲ್ಲಿ ನೀವು ಅಪ್ಪಿತಪ್ಪಿ ಸಮುದ್ರದ ಮರಳು ಅಥವಾ ಕಲ್ಲುಗಳನ್ನು ಎತ್ತಿಕೊಳ್ಳಲು ಹೋದರೆ  ಕಡಿಮೆ ಎಂದರೂ 2 ಲಕ್ಷ ರೂ.ವರೆಗೆ ದಂಡ ವಿಧಿಸಲು ಅವಕಾಶವಿದೆ.  ಹೌದು, ಕ್ಯಾನರಿ ಐಲ್ಯಾಂಡ್ ನಲ್ಲಿರುವ ಲ್ಯಾಂಜರೋಟ್ ಮತ್ತು ಫ್ಯೂರ್ಟೆವೆಂಟುರಾಗೆ ಬರುವ ಪ್ರವಾಸಿಗರಿಗೆ ಈ ಬಗ್ಗೆ ಎಚ್ಚರಿಕೆ ನೀಡಲಾಗುತ್ತಿದೆ. ಇಲ್ಲಿನ ಬೀಚ್‌ನಿಂದ ಮರಳು ಅಥವಾ ಕಲ್ಲುಗಳನ್ನು ತೆಗೆಯದಂತೆ ಕೇಳಿಕೊಳ್ಳಲಾಗುತ್ತದೆ. ಒಂದು ವೇಳೆ ಎತ್ತಿಕೊಂಡರೆ 128 … Continue reading ಇಲ್ಲಿಗೆ ಬಂದೋರು ಹಾಗೆ ಸುಮ್ಮನೆ ಒಂದು ಕಲ್ಲು ಎತ್ತಿಕೊಂಡ್ರೋ ಬೀಳುತ್ತೆ ಬರೋಬ್ಬರಿ 2 ಲಕ್ಷ ದಂಡ!